Posts
ಮತದಾರರಿಂದ ಮತ್ತೊಮ್ಮೆ ಸೇವೆಗೆ ಅವಕಾಶ- ಶಿವಾನಂದ ಉದುಪುಡಿ ವಿಶ್ವಾಸ
ಬ್ಯಾಂಕ್ ಉಪಾಧ್ಯಕ್ಷನಾಗಿ ಅನೇಕ ಕಾರ್ಯಗಳನ್ನು ಕೈಗೊಂಡಿದ್ದು, ಮರು ಬಯಕೆ ಬಯಸಿರುವ ನನಗೆ ಅವಕಾಶ ಸಿಗುವ ವಿಶ್ವಾಸವಿದೆ ಎಂದು ಅವರು ಹೇಳಿದರು.
ಗುಡಿಕೈಗಾರಿಕೆಗೆ ಜಾಗತಿಕ ಸ್ಪರ್ಶಕೊಟ್ಟ "ಮಹಿಳಾ ಮಾರುಕಟ್ಟೆ"
ಮಹಿಳಾ ಮಾರುಕಟ್ಟೆ ಆರಂಭಗೊಂಡಿದ್ದೆ ಕನ್ನಡತಿಯರಿಗಾಗಿ. ಮನೆಯಲ್ಲಿ ತಯಾರಿಸಿ ಅದನ್ನು ಮಾರುಕಟ್ಟೆಗೆ ತಲುಪಿಸೋದು ಹೇಗೆ ಎಂಬ ಚಿಂತೆಯಲ್ಲಿದ್ದ ಸಾವಿರಾರು ಮಹಿಳೆಯರಿಗೆ...
ಉಮಾಶ್ರೀ ಮನೆಗೆ ಕನ್ನ ಹಾಕಿದ ಕಳ್ಳರ
ರಬಕವಿಯಲ್ಲಿರುವ ಮಾಜಿ ಸಚಿವೆ ಉಮಾಶ್ರೀ ಅವರ ಮನೆ ಕಳ್ಳತನವಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಏನಾಯ್ತು?
*ಪಂಚಮಸಾಲಿ ಜಗದ್ಗುರುಗಳಿಗೆ ಜನಸಾಮಾನ್ಯರ ಪಕ್ಷದ ಪ್ರಶ್ನೆ
ಕೋಟೆ ಜನರಿಗಿಲ್ಲ ಈ ವರ್ಷ ಪಥಸಂಚಲನ ಕಣ್ತುಂಬಿಕೊಳ್ಳುವ ಭಾಗ್ಯ...!
* ಊರಿಗೂರೆ ಹಬ್ಬ ಎಂದು ಸಂಭ್ರಮಿಸುತ್ತಿದ್ದ ಆರ್‌ಎಸ್‌ಎಸ್ ರೂಟ್‌ಮಾರ್ಚ್ * ಕೋವಿಡ್ ಹಿನ್ನೆಲೆಯಲ್ಲಿ ಮರೆಯಾಯಿತು ಮತ್ತೊಂದು ಸಂಭ್ರಮ
ಜೀವ,ಜೀವನ ಕಾಪಾಡುವಲ್ಲಿ ಆಡಳಿತದ ಪ್ರಯತ್ನ ಯಶಸ್ವಿ: ಗೋವಿಂದ ಕಾರಜೋಳ
ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯೋತ್ಸವ ಸಮಾರಂಭದಲ್ಲಿ ಡಿಸಿಎಂ ಗೋವಿಂದ ಕಾರಜೋಳ ಮಾತನಾಡಿದರು. ನಾಡಿಗೆ ಬಾಗಲಕೋಟೆ ಜಿಲ್ಲೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.
ಕ್ಷಣಾರ್ಧದಲ್ಲಿ ಸುದ್ದಿ ನೀಡುವ ನಾಡನುಡಿ ನ್ಯೂಸ್ ಪೋರ್ಟಲ್ ಲೋಕಾರ್ಪಣೆ
ಡಿಜಿಟಲ್ ರೂಪದಲ್ಲಿ ತೆರೆದಿಕೊಂಡಿರುವ ನಾಡನುಡಿ ನ್ಯೂಸ್ ಪೋರ್ಟಲ್ ಅನ್ನು ಡಿಸಿಎಂ ಗೋವಿಂದ ಕಾರಜೋಳ, ಶಾಸಕ ಡಾ.ವೀರಣ್ಣ ಚರಂತಿಮಠ ಅವರು ಲೋಕಾರ್ಪಣೆಗೊಳಿಸಿದರು.
ಬಾಗಲಕೋಟೆ ಬಿಜೆಪಿ ಐಟಿ ಸೆಲ್ ಪದಾಧಿಕಾರಿಗಳ ಆಯ್ಕೆ
ನೂತನ ಐಟಿ ಸೆಲ್ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಆಗಿದ್ದು, ಆದರ್ಶ ರೂಗಿಮಠ ಜಿಲ್ಲಾ ಸಂಚಾಲಕರಾಗಿದ್ದಾರೆ
ಡಿಸಿಸಿ ಬ್ಯಾಂಕ್ ಚುನಾವಣೆಗೆ ಕಾಂಗ್ರೆಸ್, ಬಿಜೆಪಿ ಕಸರತ್ತು
ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ನವೆಂಬರ ೫ ರಂದು ನಡೆಯಲಿರುವ ಚುನಾವಣೆಗಾಗಿ ತೆರೆಮರೆಯ ಕಸರತ್ತುಗಳು ಆರಂಭವಾಗಿವೆ. ಕಾಂಗ್ರೆಸ್ ಹಾಗೂ ಬಿಜೆಪಿ ಈ ಚುನಾವಣೆಯನ್ನು...
ಯಾರಾಗಲಿದ್ದಾರೆ ಬಾಗಲಕೋಟೆಯ ಪ್ರಥಮ ಪ್ರಜೆ..?
* ಇಲ್ಲಿದೆ ನೋಡಿ ಯಾರೆಂಬ ಮಾಹಿತಿ * ಪುರಪಿತೃಗಳಿಂದ ಭರ್ಜರಿ ಲಾಬಿ..!