Posts
ಇಳಕಲ್ ಸೀರೆಗೆ ಜೀವ ತುಂಬಿದ ರೂಪದರ್ಶಿ
ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಆತ್ಮನಿರ್ಭತೆ ಹಾಗೂ ವೋಕಲ್‌ಫಾರ್ ಲೋಕಲ್ ಪಾಠದಿಂದಾಗಿ ಬಾಗಲಕೋಟೆ ಜಿಲ್ಲೆಯ ಇಳಕಲ್ ಸೀರೆ ಸೇರಿದಂತೆ ಅನೇಕ ಸ್ಥಳೀಯವಾಗಿ...
ಐವರ ಸಾವಿಗೆ ಕೋವಿಡ್ ಅನುಮಾನ: ಸೋಂಕಿತರ ಸಂಖ್ಯೆ ೬೭೧ಕ್ಕೆ ಹೆಚ್ಚಳ...
ಜಿಲ್ಲೆಯಲ್ಲಿ ಕೋವಿಡ್ ಸಾವಿನ ಸರಣಿ ಇನ್ನೂ ನಿಂತ್ತಿಲ್ಲ. ಶನಿವಾರವೂ ಐವರು ಅಸುನೀಗಿದ್ದು, ಇಬ್ಬರಲ್ಲಿ ಸೋಂಕು ದೃಢಪಟ್ಟಿದ್ದರೆ, ಇನ್ನೂ ಮೂವರ ವರದಿ ಬರಬೇಕಿದೆ....
ಮೈಮರೆತ ಜನ, ನಿದ್ರೆಗೆ ಜಾರಿದ ಆಡಳಿತ..?
* ನ್ಯಾಯಬೆಲೆ ಅಂಗಡಿ, ಸರ್ಕಾರಿ ಕಚೇರಿಗಳಲ್ಲೇ ಸಾಮಾಜಿಕ ಅಂತರ ಉಲ್ಲಂಘನೆ * ಕೋವಿಡ್ ಆಸ್ಪತ್ರೆ ಮುಂಭಾಗವೇ ಜನಜಾತ್ರೆ
ಮರಣ ಮೃದಂಗ ಬಾರಿಸುತ್ತಿರುವ ಕೋವಿಡ್: ಸೂತಕದ ಕೋಟೆ
* ಜಿಲ್ಲೆಯಲ್ಲಿ ೨೯ಕ್ಕೇರಿದ ಸಾವಿನ ಸಂಖ್ಯೆ * ಕೊನೆ ಹಂತದಲ್ಲಿ ಬರುತ್ತಿರುವ ಸೋಂಕಿತರು * ಹೈರಾಣಾದ ವೈದ್ಯರು
ಬಾಗಲಕೋಟೆಗೆ ಇನ್ನೊಂದು ಕೈಗಾರಿಕಾ ಎಸ್ಟೇಟ್: ಸ್ಥಳ ಗುರುತಿಸಲು ಜಗದೀಶ...
ಹೊಸದಾಗಿ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಜಮೀನು ಗುರುತಿಸಿ ಪ್ರಸ್ತಾವನೆ ಕಳುಹಿಸಿದಲ್ಲಿ ಶೀಘ್ರದಲ್ಲಿಯೇ ಅನುಮತಿ ನೀಡಲಾಗುತ್ತದೆ ಎಂದರು ಸಚಿವ ಶೆಟ್ಟರ ತಿಳಿಸಿದರು.
ಸರ್ಕಾರಿ ಕಚೇರಿಗಳಿಗೂ ವ್ಯಾಪಿಸುತ್ತಿರುವ ಕೋವಿಡ್
ಜಿಲ್ಲೆಯಲ್ಲಿನ ಸರ್ಕಾರಿ ಕಚೇರಿಗಳಿಗೂ ಇದೀಗ ಕೋವಿಡ್ ವ್ಯಾಪಿಸಲು ಆರಂಭಿಸಿದೆ. ಜಿಲ್ಲೆಯ ಶಕ್ತಿ ಕೇಂದ್ರ ಜಿಲ್ಲಾಡಳಿತ ಭವನಕ್ಕೆ ಸೋಂಕಿತರು ಆಗಾಗ್ಗೆ ಭೇಟಿ ನೀಡುತ್ತಿರುವ...
ಜಿಲ್ಲೆಯಲ್ಲಿ ಶೇ.೭೪.೫೯ ರಷ್ಟು ಪಿಯುಸಿ ಫಲಿತಾಂಶ, ರಾಜ್ಯಕ್ಕೆ ೭ನೇ...
ದ್ವಿತೀಯ ಪಿಯುಸಿ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಜಿಲ್ಲೆಯಲ್ಲಿ ಶೇ.೭೪.೫೯ ರಷ್ಟು ಫಲಿತಾಂಶ ಬರುವ ಮೂಲಕ ರಾಜ್ಯಕ್ಕೆ ೭ನೇ ಸ್ಥಾನ ಪಡೆದುಕೊಂಡಿದೆ ಎಂದು...
ಕೋವಿಡ್‌ನಿಂದ ೨೮ ಜನ ಗುಣಮುಖ, ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆ
ಜಿಲ್ಲೆಯಲ್ಲಿ ಮತ್ತೆ ೨೮ ಜನ ಕೋವಿಡ್‌ನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದು, ರವಿವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್...
ಮುಂಗಾರು ಹಂಗಾಮಿಗೆ ಜು.೨೧ ರಿಂದ ನೀರು ಹರಿಸಲು ಕಾರಜೋಳ ಆದೇಶ
ಆಲಮಟ್ಟಿ ಜಲಾಶಯದಿಂದ ಮುಂಗಾರು ಹಂಗಾಮಿಗೆ ಜು.೨೧ ರಿಂದ ನೀರಾವರಿಗಾಗಿ ನೀರು ಹರಿಸಲು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸೂಚಿಸಿದ್ದಾರೆ.
ಮುಧೋಳದ ರನ್ನ ಸಕ್ಕರೆ ಕಾರ್ಖಾನೆಗೆ ಆರ್ಥಿಕ ಸಂಕಷ್ಟದ ಕಾರ್ಮೋಡ: ಬಂದ್...
* ೬೦ ಕೋಟಿ ರೂ. ಸಾಲದ ಹೊರೆ * ಜು.೧೫ಕ್ಕೆ ಸಕ್ಕರೆ ಹರಾಜು * ಕೋವಿಡ್ ಜತೆಗೆ ಕಾರ್ಮಿಕರ ಹೋರಾಟದ ಆತಂಕ