ನಿವೃತ್ತ ಬ್ಯಾಂಕ್ ಮ್ಯಾನೇಜರ್ ಆನಂದ ದೇಶಪಾಂಡೆ ನಿಧನ
ಬಾಗಲಕೋಟೆ ೧೪: ಸಾಂಗಲಿ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ, ವಿದ್ಯಾಗಿರಿಯ ಮನಗೂಳಿ ಲೇಔಟ್ ನಿವಾಸಿ ಆನಂದ ಎಸ್ ದೇಶಪಾಂಡೆ ಸೂಳಿಕೇರಿ( ೬೬) ಅವರು ಶುಕ್ರವಾರ ನಿಧನಹೊಂದಿದರು.
ಖ್ಯಾತ ನ್ಯಾಯವಾದಿ,ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷ ಕೆ.ಎಸ್.ದೇಶಪಾಂಡೆ, ಡಾ.ಜೆ.ಎಸ್.ದೇಶಪಾಂಡೆ ಅವರ ಕಿರಿಯ ಸಹೋದರ ಆನಂದ ಅವರು ಪತ್ನಿ, ಇಬ್ಬರು ಪುತ್ರರು ಹಾಗು ಅಪಾರ ಬಂಧು ಬಳಗ ಅಗಲಿದ್ದಾರೆ.