ಜಿಲ್ಲೆಯಲ್ಲಿ ಹೊಸದಾಗಿ ೭೦ ಜನರಿಗೆ ಕೊರೊನಾ ಸೋಂಕು
ಬಾಗಲಕೋಟೆ ಜು.೨೨: ಜಿಲ್ಲೆಯಲ್ಲಿ ಹೊಸದಾಗಿ ೭೦ ಕೊರೊನಾ ಪ್ರಕರಣಗಳು ಬುಧವಾರ ದೃಡಪಟ್ಟಿವೆ. ಇಲ್ಲಿಯವರೆಗೆ ಒಟ್ಟು ೮೭೮ ಕೊವಿಡ್ ಪ್ರಕರಣ ದೃಡಪಟ್ಟಿದ್ದು, ೪೫೭ ಜನ ಗುಣಮುಖರಾಗಿದ್ದಾರೆ. ೩೮೫ ಜನ ಕೊವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಬಾಗಲಕೋಟೆಯಲ್ಲಿ ೨೫, ಜಮಖಂಡಿ ೨೦, ಬೀಳಗಿ, ೫, ಮುಧೋಳ ೮, ಇಲಕಲ್ಲ ೨, ಗುಳೇದಗುಡ್ಡ ೧, ಹುನಗುಂದ ೨, ಬಾದಾಮಿ ೬, ವಿಜಯಪುರ ೧ ಸೇರಿದ ಒಟ್ಟು ೭೦ ಹೊಸ ಪ್ರಕರಣಗಳು ದೃಡಪಟ್ಟಿವೆ.
ವಿಜಯಪುರದ ಕೋಲಾರದ ೪೨ ವರ್ಷದ ಪುರುಷ ಪಿ-೬೩೯೩೧, ಹಳೇಯ ಬಾಗಲಕೋಟೆಯ ಮೃತಪಟ್ಟ ೪೮ ವರ್ಷದ ಮಹಿಳೆ ಪಿ-೬೫೦೫೯, ಬೀಳಗಿಯ ೭೪ ವರ್ಷದ ವೃದ್ದ ಪಿ-೬೫೩೬೬, ಬಾಗಲಕೋಟೆಯ ೨೯ ವರ್ಷದ ಯುವಕ ಪಿ-೬೮೨೯೨, ಜಮಖಂಡಿ ಗಾಂಧಿ ನಗರದ ೬೦ ವರ್ಷದ ವೃದ್ದ ಪಿ-೬೮೫೦೩, ಇಲಕಲ್ಲಿನ ೨ ವರ್ಷದ ಬಾಲಕ ಪಿ-೬೮೫೨೬, ಲೋಕಾಪೂರದ ೪೬ ವರ್ಷದ ಮಹಿಳೆ ಪಿ-೬೮೭೦೭, ಗೊರಬಾಳನ ೩೩ ವರ್ಷದ ಪುರುಷ ಪಿ-೬೮೭೫೯, ಕಡಕೋಳನ ೩೩ ವರ್ಷದ ಪುರುಷ ಪಿ-೬೮೮೬೫, ಲೋಕಾಪೂರ ೩೦ ವರ್ಷದ ಪುರುಷ ಪಿ-೬೮೯೫೫, ಮುಧೋಳನ ೧೪ ವರ್ಷದ ಬಾಲಕಿ ಪಿ-೬೯೦೧೨, ಬಾಗಲಕೋಟೆ ೪೫ ವರ್ಷದ ಪುರುಷ ಪಿ-೬೯೨೧೨, ಗೊರಬಾಳಿನ ೨೮ ವರ್ಷದ ಯುವಕ ಪಿ-೬೯೪೪೧ ಸೋಂಕು ದೃಡಪಟ್ಟಿದೆ.
ಬಾಗಲಕೋಟೆ ನವನಗರದ ೨೨ ವರ್ಷದ ಯುವತಿ ಪಿ-೬೯೪೮೧, ಜಮಖಂಡಿಯ ಬಾರಪೇಟ ಗಲ್ಲಿಯ ೪೬ ವರ್ಷದ ಪುರುಷ ಪಿ-೬೯೬೮೦, ಬಾಗಲಕೋಟೆ ನವನಗರದ ೫೦ ವರ್ಷದ ಪುರುಷ ಪಿ-೬೯೭೩೦, ಜಮಖಂಡಿ ಕಾತಿಗಲ್ಲಿ ೬೮ ವರ್ಷದ ಪುರುಷ ಪಿ-೭೧೩೨೮, ಮುಧೋಳ ಪೊಲೀಸ್ ಠಾಣೆಯ ಸಿಬ್ಬಂದಿ ೩೨ ವರ್ಷದ ಪುರುಷ ಪಿ-೭೧೩೪೧, ಬಾದಾಮಿಯ ೩೪ ವರ್ಷದ ಪುರುಷ ಪಿ-೭೧೩೪೨, ಬಾಗಲಕೋಟೆ ಕಿಲ್ಲಾಗಲ್ಲಿಯ ೪೨ ವರ್ಷದ ಪುರುಷ ಪಿ-೭೧೩೯೫, ಬೀಳಗಿ ಅಬಕಾರಿ ಇಲಾಖೆಯ ಸಿಬ್ಬಂದಿ ೩೨ ವರ್ಷದ ಪುರುಷ ಪಿ-೭೧೩೯೬, ಮುಧೋಳ ಆನಂದ ನಗರದ ೫೭ ವರ್ಷದ ಪುರುಷ ಪಿ-೭೧೪೨೫, ಜಮಖಂಡಿಯ ಕಾತಿಕಗಲ್ಲಿ ೩೬ ವರ್ಷದ ಪುರುಷ ಪಿ-೭೧೪೮೮, ೫೪ ವರ್ಷದ ಪುರುಷ ಪಿ-೭೧೪೯೧ ಸೋಂಕು ದೃಡಪಟ್ಟಿದೆ.
ಬಾಗಲಕೋಟೆ ನವನಗರದ ೫೮ ವರ್ಷದ ಪುರುಷ ಪಿ-೭೧೫೫೧, ಜಮಖಂಡಿ ಕಾತಿಗಲ್ಲಿ ೩೫ ವರ್ಷದ ಪುರುಷ ಪಿ-೭೧೫೫೨, ಜಮಖಂಡಿಯ ಕಾಳಕಿದೇವಿ ಗುಡಿಯ ಹತ್ತಿರ ೩೫ ವರ್ಷದ ಪುರುಷ ಪಿ-೭೧೫೫೪, ಕಲಾದಗಿಯ ೪೩ ವರ್ಷದ ಪುರುಷ ಪಿ-೭೧೫೭೨, ಹೆಬ್ಬಳ್ಳಿಯ ೬೦ ವರ್ಷದ ಮಹಿಳೆ ಪಿ-೭೧೬೫೨, ಕಲಾದಗಿ ೨೮ ವರ್ಷದ ಯುವತಿ ಪಿ-೭೧೬೬೧, ಮುಧೋಳ ಕೆಎಚ್‌ಬಿ ಕಾಲೋನಿಯ ೨೬ ವರ್ಷದ ಯುವಕ ಪಿ-೭೧೭೨೨, ಜಮಖಂಡಿಯ ಕಾತಿಗಲ್ಲಿಯ ೩೫ ವರ್ಷದ ಮಹಿಳೆ ಪಿ-೭೧೭೮೮, ಬಾದಾಮಿಯ ೧೪ ವರ್ಷದ ಬಾಲಕಿ ಪಿ-೭೧೮೦೪, ಜಮಖಂಡಿಯ ಕಾತಿಗಲ್ಲಿ ೩೮ ವರ್ಷದ ಪುರುಷ ಪಿ-೭೧೮೬೧, ನರ್ಸಾಪೂರ ಗ್ರಾಮದ ೩೭ ವರ್ಷದ ಪುರುಷ ಪಿ-೭೧೮೭೨, ಗುಳೇದಗುಡ್ಡ ೫೯ ವರ್ಷದ ಪುರುಷ ಪಿ-೭೧೮೮೭ ಸೋಂಕು ದೃಡಪಟ್ಟಿದೆ.
ಬದಾಮಿಯ ೪೨ ವರ್ಷದ ಪುರುಷ ಪಿ-೭೧೯೪೬, ಮನ್ನಿಕೇರಿ ಗ್ರಾಮದ ೪೦ ವರ್ಷದ ಪುರುಷ ಪಿ-೭೧೯೮೮, ಬೀಳಗಿ ಲಕ್ಷಿö್ಮÃ ಗುಡಿಯ ಹತ್ತಿರ ೨೮ ವರ್ಷದ ಯುವತಿ ಪಿ-೭೧೯೯೦, ಜಮಖಮಡಿ ಅಗ್ನಿಶಾಮಕ ದಳದ ೩೮ ವರ್ಷದ ಪುರುಷ ಪಿ-೭೨೦೦೧, ಮುಧೋಳ ತಾಲೂಕಿನ ಚಿಮ್ಮಡ ೫೫ ವರ್ಷದ ಮಹಿಳೆ ಪಿ-೭೨೦೧೨, ಜಮಖಂಡಿಯ ಕಾತಿಗಲ್ಲಿ ೧೩ ವರ್ಷದ ಬಾಲಕ ಪಿ-೭೨೦೮೪, ಕಲಾದಗಿಯ ೨೬ ವರ್ಷದ ಯುವಕ ಪಿ-೭೨೦೯೨, ಬೀಳಗಿಯ ಪಾರ್ಮ ಹೌಸ್ ಮನ್ನಿಕೇರಿಯ ೫೫ ವರ್ಷದ ಮಹಿಳೆ ಪಿ-೭೨೧೪೧, ಜಮಖಂಡಿಯ ಕಾತಿಗಲ್ಲಿ ೧೫ ವರ್ಷದ ಬಾಲಕ ಪಿ-೭೨೧೪೨, ಬಾದಾಮಿಯ ೬೫ ವರ್ಷದ ಪುರುಷ ಪಿ-೭೨೨೪೫, ಜಮಖಂಡಿಯ ಈಶ್ವರ ಸರ್ಕಲ್‌ನ ೫೮ ವರ್ಷದ ಪುರುಷ ಪಿ-೭೨೩೮೪, ಬಾಗಲಕೋಟೆ ೭೬ ವರ್ಷದ ಪುರುಷ ಪಿ-೭೨೫೪೨ ಸೋಂಕು ದೃಡಪಟ್ಟಿದೆ.
ಜಮಖಂಡಿಯ ಕಾತಿಗಲ್ಲಿ ೧೧ ವರ್ಷದ ಬಾಲಕ ಪಿ-೭೨೬೩೧, ಬಾಗಲಕೋಟೆ ವಿದ್ಯಾಗಿರಿಯ ೨೨ ವರ್ಷದ ಯುವಕ ಪಿ-೭೨೬೫೭, ೭೩ ವರ್ಷದ ಪುರುಷ ಪಿ-೭೨೬೫೮, ೧೪ ವರ್ಷದ ಬಾಲಕ ಪಿ-೭೨೬೬೪, ೪೭ ವರ್ಷದ ಪುರುಷ ಪಿ-೭೨೭೧೬, ನವನಗರದ ೫೧ ವರ್ಷದ ಪುರುಷ ಪಿ-೭೨೭೧೭, ಗದ್ದನಕೇರಿಯ ೧೧ ವರ್ಷದ ಬಾಲಕಿ ಪಿ-೭೨೮೨೦, ೩೭ ವರ್ಷದ ಮಹಿಳೆ ಪಿ-೭೨೮೨೨, ಬೀಳಗಿ ತಾಲೂಕನ ಸುನಗ ಎಲ್‌ಟಿ ೩೦ ವರ್ಷದ ಪುರುಷ ಪಿ-೭೨೮೭೯, ಹಳೆಯ ಬಾಗಲಕೋಟೆಯ ೫೧ ವರ್ಷದ ಪುರುಷ ಪಿ-೭೨೯೨೩, ಗದ್ದನಕೇರಿಯ ೧೮ ವರ್ಷದ ಯುವಕ ಪಿ-೭೨೯೨೫, ಹುನಗುಂದ ವಾರ್ಡ ನಂ.೧೦ರ ೪೦ ವರ್ಷದ ಪುರುಷ ಪಿ-೭೨೯೨೮, ಬಾಗಲಕೋಟೆಯ ೧೬ ವರ್ಷದ ಬಾಲಕಿ ಪಿ-೭೨೯೨೯, ಜಮಖಂಡಿಯ ದತ್ತಾ ನಗರದ ೨೪ ವರ್ಷದ ಯುವತಿ ಪಿ-೭೩೦೩೩ ಸೋಂಕು ದೃಡಪಟ್ಟಿದೆ.
ಬಾಗಲಕೋಟೆಯ ೨೫ ವರ್ಷದ ಯುವಕ ಪಿ-೭೩೦೩೮, ಹುನಗುಂದ ವಿದ್ಯಾನಗರ ೨೪ ವರ್ಷದ ಯುವಕ ಪಿ-೭೩೦೯೦, ಜಮಖಂಡಿಯ ಅಶೋಕ ಸರ್ಕಲ್ ೨೪ ವರ್ಷದ ಯುವಕ ಪಿ-೭೩೨೩೬, ಮುಧೋಳ ಜಯನಗರದ ೪೩ ವರ್ಷದ ಪುರುಷ ಪಿ-೭೩೩೯೧, ಜಮಖಂಡಿಯ ೪೮ ವರ್ಷದ ಪುರುಷ ಪಿ-೭೩೩೯೫, ಜಮಖಂಡಿ ಎಲ್‌ಐಸಿ ಕಾಲೋನಿಯ ೨೭ ವರ್ಷದ ಯುವಕ ಪಿ-೭೩೩೯೬, ಜಮಖಂಡಿಯ ೬೯ ವರ್ಷದ ವೃದ್ದ ಪಿ-೭೩೪೯೮, ೨೪ ವರ್ಷದ ಯುವಕ ಪಿ-೭೩೫೦೨ ಸೋಂಕು ದೃಡಪಟ್ಟಿವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಿಂದ ಕಳುಹಿಸಲಾದ ಒಟ್ಟು ೯೩೮ ಸ್ಯಾಂಪಲ್‌ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದ್ದು, ಪ್ರತ್ಯೇಕವಾಗಿ ೧೨೬೪ ಜನ ನಿಗಾದಲ್ಲಿದ್ದಾರೆ. ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು ೨೦೮೦೮ ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ ೧೮೭೫೬ ನೆಗಟಿವ್ ಪ್ರಕರಣ, ೮೭೮ ಪಾಜಿಟಿವ್ ಪ್ರಕರಣ ಹಾಗೂ ೩೬ ಜನ ಮೃತ ಪ್ರಕರಣ ವರದಿಯಾಗಿರುತ್ತದೆ.
ಕೋವಿಡ್-೧೯ ದಿಂದ ಒಟ್ಟು ೪೫೭ ಜನ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇನ್ನು ೩೮೫ ಮಾತ್ರ ಸಕ್ರಿಯ ಪ್ರಕರಣಗಳು ಇವೆ. ಇಲ್ಲಿವರೆಗೆ ಒಟ್ಟು ೧೫೯ ಸ್ಯಾಂಪಲ್‌ಗಳು ಮಾತ್ರ ರಿಜೆಕ್ಟ ಆಗಿರುತ್ತವೆ. ಕಂಟೈನ್ಮೆAಟ್ ಝೋನ್ ೧೦೦ ಇದ್ದು, ಇನ್‌ಸ್ಟಿಟ್ಯೂಶನ್ ಕ್ವಾಂರAಟೈನ್‌ನಲ್ಲಿದ್ದ ೬೨೯೬ ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.