Posts
ನಿರಾಣಿ ಸಮೂಹದ ತೆಕ್ಕೆಗೆ ರನ್ನ ಸಕ್ಕರೆ ಕಾರ್ಖಾನೆ...?
ಮುಧೋಳದ ರನ್ನ ಸಕ್ಕರೆ ಕಾರ್ಖಾನೆ ನಿರಾಣಿ ಸಮೂಹದ ತೆಕ್ಕೆಗೆ ಸೇರಿದೆ ಎನ್ನಲಾಗಿದೆ.
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ: ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟ...
ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಡಾ.ಚರಂತಿಮಠ ಹೆಸರು ಪ್ರಸ್ತಾಪವಾಗಿತ್ತು. ಅದನ್ನು ಬೇರೊಬ್ಬರಿಗೆ ಬಿಟ್ಟುಕೊಡಲು ಅವರು ನಿರ್ಧರಿಸಿದ್ದಾರೆ.
ಗೋಹತ್ಯೆ ನಿಷೇಧ ಮಾಡಿಯೇ ಸಿದ್ಧ: ಸಚಿವ ಪ್ರಭು ಚವಾಣ್
ಗೋಹತ್ಯೆ ನಿಷೇಧ ಶೀಘ್ರದಲ್ಲಿ ಮಾಡುವುದಾಗಿ ಸಚಿವ ಪ್ರಭು ಚವಾಣ್ ಘೋಷಿಸಿದ್ದಾರೆ.
ಕಾಲೇಜು ಆರಂಭ: ಹತ್ತು ಜನರಲ್ಲಿ ಕಾಣಿಸಿಕೊಂಡ ಕೊರೊನಾ
ಮೊನ್ನೆಯಷ್ಟೇ ಕಾಲೇಜುಗಳು ಆರಂಭಗೊಂಡಿದ್ದು, ೧೦ ಜನರಲ್ಲಿ ಸೋಂಕು ದೃಢಪಟ್ಟಿದೆ
ವೀರಶೈವ-ಲಿಂಗಾಯತರಿಗೆ ಮೀಸಲಾತಿ ಕೊಡಿ: ಶಾಸಕ ಡಾ.ವೀರಣ್ಣ ಚರಂತಿಮಠ
ವೀರಶೈವ-ಲಿಂಗಾಯತರಿಗೆ ಮೀಸಲಾತಿ ನೀಡಬೇಕೆಂಬ ವಿಚಾರಕ್ಕೆ ಧ್ವನಿಗೂಡಿಸಿರುವ ಶಾಸಕ ಡಾ.ವೀರಣ್ಣ ಚರಂತಿಮಠ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಯನ್ನು ಸಮರ್ಥಿಸಿದ್ದಾರೆ
ಡಿಸಿಸಿ ಬ್ಯಾಂಕ್ ಚುನಾವಣೆ: ಏಕಾಂಗಿ ಆದ್ರಾ ಕಾಶಪ್ಪನವರ..?
*ಡಿಸಿಸಿ ಬ್ಯಾಂಕ್ ಚುನಾವಣೆ ಗೆದ್ದು ಸೋತ ವಿಜಯಾನಂದ *ಸ್ವಪಕ್ಷೀಯರಿಂದಲೇ ಅವರಿಗಾಯ್ತಾ ಹಿನ್ನಡೆ..?
ಡಿಸಿಸಿ ಗದ್ದುಗೆ: ಫಲಿತಾಂಶಕ್ಕಾಗಿ ಕಾಯಬೇಕು ಇನ್ನೊಂದು ವಾರ
ಡಿಸಿಸಿ ಬ್ಯಾಂಕ್ ಫಲಿತಾಂಶ ವಿಚಾರ ನ.೨೫ ರಂದು ಹೈಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದೆ
ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ: ನ್ಯಾಯಾಲಯದ ಅಂಗಳದಲ್ಲಿ...
ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಗೆ ಚುನಾವಣಾ ಪ್ರಕ್ರಿಯೆ ನಡೆದಿದೆ. ಆದರೆ ಫಲಿತಾಂಶ ನಾಳೆ ಪ್ರಕಟಗೊಳ್ಳಲಿದೆ.
ಡಿಸಿಸಿ ಬ್ಯಾಂಕ್ ಗದ್ದುಗೆ: ಕಾಂಗ್ರೆಸ್ ಗೆ ಬಿಸಿ ತುಪ್ಪ. ರೆಬೆಲ್...
ಬಿಡಿಸಿಸಿ ಬ್ಯಾಂಕ್ ಗೆ ಕಾಂಗ್ರೆಸ್ ಗುಂಪಿನಿಂದ ಸರನಾಯಕ, ಮುರುಗೇಶ ಕಡ್ಲಿಮಟ್ಟಯಿಂದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ. ಈ ನಡುವೆ ಅಧ್ಯಕ್ಷ...
ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಆಯ್ಕೆ :ಬಿಜೆಪಿಯಲ್ಲಿ ಮುಂದವರಿದ ಚರ್ಚೆ,...
ಬಾಗಲಕೋಟೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆ ಪ್ರಕ್ರಿಯೆಗಳು ಆರಂಭಗೊಂಡಿವೆ.
ಕಾಲೇಜುಗಳ ಆರಂಭ: ವಿದ್ಯಾರ್ಥಿಗಳಿಂದ ನೀರಸ ಪ್ರತಿಕ್ರಿಯೆ
ಜಿಲ್ಲೆಯಾದ್ಯಂತ ಕಾಲೇಜುಗಳು ಆರಂಭಗೊಂಡಿದ್ದು, ಈ ಕುರಿತಾದ ವರದಿ ಇಲ್ಲಿದೆ.
ಮನುಷ್ಯನ ಮುಖ, ಎಂಟು ಕಾಲುಗಳು: ಕೊನೆಗೂ ಬದುಕುಳಿಲಿಲ್ಲ ಕರು..!
*ಬಾಗಲಕೋಟೆಯಲ್ಲೊಂದು ಅಚ್ಚರಿ ಘಟನೆ * ಹಸುವಿನ ಗರ್ಭದಲ್ಲೇ ಕೊನೆಯುಸಿರೆಳೆದ ಕರು