Posts
ಲಿಂಗಾಯತ ಹೋರಾಟದಲ್ಲಿ ಪೋಸು ಕೊಟ್ಟರು, ಈಗ ತಮ್ಮ ಸಮಾಜಕ್ಕೆ ಬೇಡಿಕೆ...
ಪಂಚಮಸಾಲಿ ಜಗದ್ಗುರುಗಳ ವಿರುದ್ಧ ಬಸವ ಧರ್ಮಪೀಠದ ಮಾತೆ ಗಂಗಾದೇವಿ ಆರೋಪ * ಅಲ್ಪಸಂಖ್ಯಾತ ಸ್ಥಾನಮಾನವೇ ಬೇರೆ, ಜಾತಿ ಮೀಸಲಾತಿಯೇ ಬೇರೆ ಎಂದ ಸ್ವಾಮೀಜಿ
ಜಿಲ್ಲೆಯಲ್ಲಿಂದು ಕೋವಿಡ್ ಲಸಿಕೆ ಡ್ರೈ ರನ್..!
ಜಿಲ್ಲೆಯ ೭ ಕಡೆಗಳಲ್ಲಿ ಇಂದು ಡ್ರೈ ರನ್ ನಡೆಯಲಿದೆ.ಎಲ್ಲಿ, ಏನು ಎಂಬುದರ ಮಾಹಿತಿ ಇಲ್ಲಿದೆ.
ಜಗನಾಥರ ಭಾಷಣ, ಬದರಿನಾಥರ ನಾಗರಿಕ.. ವೃತ್ತಿ ಬದುಕಿಗೆ ದಾರಿ ಮಾಡಿದ...
ಪತ್ರಿಕೋದ್ಯಮದಲ್ಲಿ ಸುದೀರ್ಘ ನಲವತ್ತು ವರ್ಷಗಳ ಅನುಭವ ಹೊಂದಿರುವ ಪತ್ರಿಕೆ ಸಂಪಾದಕ ರಾಮ ಮನಗೂಳಿ ಅವರು ವೃತ್ತಿ ಆರಂಭದ ದಿನಗಳನ್ನು ಮೆಲಕು ಹಾಕಿದ್ದಾರೆ....
ಹಣ್ಣು, ಹೂವಿನ ಕಲಾಕೃತಿಯಲ್ಲೂ ಕೋವಿಡ್ ವಾರಿಯರ್ಸ್ ಗಳಿಗೆ ಗೌರವ:...
ರೈತ ಉಪಯೋಗಕ್ಕಿಂತಲೂ ಆಕರ್ಷಣೆಗೆ ಆದ್ಯತೆ * ಹೊಸತನ ನೀಡಿದರಷ್ಟೇ ಮೇಳ ಪ್ರಯೋಜನಕಾರಿ ಎಂದ ರೈತರು
ತುಳಸಿಗೇರಿ ಕಾರ್ತಿಕೋತ್ಸವ: ದೇವರನ್ನೇ ದಿಗ್ಬಂಧನಕ್ಕೆ ಒಳಪಡಿಸಿದ...
ತುಳಸಿಗೇರಿಯಲ್ಲಿ ಕಾರ್ತಿಕೋತ್ಸವ ನಿಮಿತ್ತ ಬೆರೆಳೆಣಿಕೆ ಭಕ್ತರ ಮಧ್ಯೆ ನಡೆದ ಪೂಜೆಯ ವಿಡಿಯೋ ಸಹಿತ Exclusive ವರದಿ ಇಲ್ಲಿದೆ ನೋಡಿ.
ಜ.೨ರಿಂದ ಬಾಗಲಕೋಟೆಯಲ್ಲಿ ತೋಟಗಾರಿಕೆ ಮೇಳ: ಮೇಳದ ವಿಶೇಷತೆಗಳ ವಿವರ...
ಜ.೨ರಿಂದ ತೋಟಗಾರಿಕೆ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ಮೇಳದ ಪೂರ್ಣ ವಿವರ ಇಲ್ಲಿದೆ ಓದಿ
ಹೊಸ ವರ್ಷ ಸಂಭ್ರಮಾಚರಣೆ: ಕುಡಿದು ವಾಹನ ಚಲಾಯಿಸಿದರೆ ಜಪ್ತಿ- ಡಿಸಿ...
ಡಿ.೩೧ರ ಮಧ್ಯರಾತ್ರಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕುಡಿದು ವಾಹನ ಚಲಾಯಿಸಿದರೆ ವಾಹನ ಜಪ್ತಿ ಮಾಡುವುದಾಗಿ ಡಿಸಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಎಚ್ಚರಿಸಿದ್ದಾರೆ.
ಬದಲಾದ ಅಭ್ಯರ್ಥಿಯ ಚಿಹ್ನೆ:ಮತಗಟ್ಟೆಯೊಂದರಲ್ಲಿ ಮತದಾನ ಸ್ಥಗಿತ
ಕಲಾದಗಿಯ ಮತಗಟ್ಟೆಯೊಂದರಲ್ಲಿ ಮತದಾನ ಸ್ಥಗಿತ.
ವಿದ್ಯಾಗಿರಿಯಲ್ಲಿ ಕಳ್ಳತನ- ಹಲವು ಮಳಿಗೆಗಳಿಗೆ ಕನ್ನ
ವಿದ್ಯಾಗಿರಿಯಲ್ಲಿ ಐದಾರು ಮಳಿಗೆಗಳು ಕಳ್ಳತನವಾಗಿದ್ದು,ಎಷ್ಟು ಪ್ರಮಾಣದಲ್ಲಿ ಕಳ್ಳತನವಾಗಿದೆ ಎಂಬ ಅಂದಾಜು ಇನ್ನಷ್ಟೇ ಸಿಗಬೇಕಿದೆ.
ಅಪ್ಪಟ ದೇಶಭಕ್ತ, ಹಾವುಗಳ ರಕ್ಷಣೆಗೂ ನಿಂತ: ಬಾಗಲಕೋಟೆ ಡ್ಯಾನಿಯ ಕಥೆ...
ವಿಷಕಾರಿ ಹಾವುಗಳನ್ನು ರಕ್ಷಿಸುತ್ತಲೇ ಅದರ ಕಡಿತದಿಂದಲೇ ಹತರಾದ ಡ್ಯಾನಿಯಲ್ ನ್ಯೂಟನ್ ಜೀವನದ ಹಲವು ವಿಚಾರಗಳನ್ನು ಇಲ್ಲಿ ಪರಿಚಯಿಸಲಾಗಿದೆ.
ಉರಗ ತಜ್ಞ ಡ್ಯಾನಿಯಲ್ ನ್ಯೂಟನ್ ಹಾವು ಕಡಿತದಿಂದ ಸಾವು
ಉರಗ ತಜ್ಞ ಡ್ಯಾನಿ ಹಾವು ಕಡಿತದಿಂದ ಮೃತಪಟ್ಟಿದ್ದಾರೆ.
ಬಸವೇಶ್ವರ ಬ್ಯಾಂಕ್ ಗೆ ೩.೫೦ ಕೋಟಿ ರೂ. ನಿವ್ವಳ ಲಾಭ: ಪ್ರಕಾಶ ತಪಶೆಟ್ಟಿ
ಬಾಗಲಕೋಟೆಯ ಪ್ರತಿಷ್ಠಿತ ಬಸವೇಶ್ವರ ಬ್ಯಾಂಕ್ ಇನ್ನು ಮುಂದೆ ಯುಪಿಐ ಆ್ಯಪ್ ಗಳಲ್ಲೂ ಲಭ್ಯವಾಗಲಿದೆ.