Tag: Bagalkot

ಇತ್ತೀಚಿನ ಸುದ್ದಿ

ವಿದ್ಯಾಗಿರಿಯ ಶಾಲೆಯಲ್ಲಿ ಕೋವಿಡ್ ಸ್ಫೋಟ:12ಮಕ್ಕಳಲ್ಲಿ ಸೋಂಕು ದೃಢ

ಜಿಲ್ಲೆಯ ಶಾಲೆಯೊಂದರಲ್ಲಿ ೧೨ಕ್ಕೂ ಹೆಚ್ಚು ಮಕ್ಕಳಲ್ಲಿ ಸೋಂಕು ದೃಢಪಟ್ಟಿದೆ. ಶುಕ್ರವಾರ ಜಿಲ್ಲೆಯಲ್ಲಿ ಕೋವಿಡ್ ಸ್ಫೋಟಗೊಳ್ಳಲಿದೆ ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿ

ಬಾಗಲಕೋಟೆಗೂ ಉಂಟು ಉಡ್ತಾ ಪಂಜಾಬ್ ನಂಟು..!

ಪಂಜಾಬ್ ನಿಂದ ತಂದು ಅಫೀಮ್ ಸಾಗಿಸುತ್ತಿದ್ದ ಇಬ್ಬರನ್ನು ಜಿಲ್ಲೆಯಲ್ಲಿ ಅಬಕಾರಿ ಪೊಲೀಸರು ಬಂಧಿಸಿದ್ದಾರೆ.

ಇತ್ತೀಚಿನ ಸುದ್ದಿ

ಬೀಳಗಿಯಲ್ಲೂ ಭೂಕಂಪನ..! ಜನರಿಗೆ ಭೂಮಿ ಕಂಪಿಸಿದ ಅನುಭವ

ವಿಜಯಪುರದ ಹಲವೆಡೆ ಭೂಕಂಪನದ ಅನುಭವವಾಗಿರುವುದರ ಸುದ್ದಿಗಳು ಕೇಳಿ ಬಂದ ಬೆನ್ನಲ್ಲೇ ಇತ್ತ ಬೀಳಗಿಯಲ್ಲೂ ಅಂಥದೇ ಅನುಭವವಾಗಿದೆ ಎನ್ನಲಾಗಿದೆ.

ಸ್ಥಳೀಯ ಸುದ್ದಿ

ಜಮೀನು ವಿಚಾರಕ್ಕೆ ಹೊಡೆದಾಟ : ನಾಲ್ವರ ಕಗ್ಗೊಲೆ

ಜಮೀನು ವಿಚಾರವಾಗಿ‌ ನಡೆದ ಎರಡು‌ ಕುಟುಂಬಗಳ ನಡುವಿನ ಕಲಹ ಕೊಲೆಯಲ್ಲಿ ಅಂತ್ಯಗೊಂಡಿದೆ.

ಇತ್ತೀಚಿನ ಸುದ್ದಿ

ಗಣೇಶ ಚತುರ್ಥಿಗೆ ನಿರ್ಬಂಧ: ಶಾಂತತಾ ಸಮಿತಿ ಸಭೆ ಬಹಿಷ್ಕರಿಸಿದ ಮಹಾಮಂಡಳ

ಗಣೇಶ ಚತುರ್ಥಿಗೆ ಸರ್ಕಾರದ ನಿರ್ಬಂಧ ಜತೆಗೆ ಗಣೇಶೋತ್ಸವ ಮಹಾಮಂಡಳ ಪದಾಧಿಕಾರಿಗಳನ್ನು ಈ ಬಾರಿ‌ ಜಿಲ್ಲಾಡಳಿತ ಶಾಂತತಾ ಸಮಿತಿ ಸಭೆಗೆ ಆಹ್ವಾನಿಸಿಲ್ಲ. ಈ‌ ಎಲ್ಲ...

ನಮ್ಮ ವಿಶೇಷ

ಡಿ-ಬಾಸ್ ಆರೋಗ್ಯಕ್ಕಾಗಿ‌ ತುಳಸಿಗಿರೀಶನಿಗೆ ಪ್ರಾರ್ಥಿಸಿದ ಅಭಿಮಾನಿಗೆ...

ಬಾಗಲಕೋಟೆಯ ದುರ್ಗೇಶ ದರ್ಶನ್ ಅವರ ಪಕ್ಕಾ ಅಭಿಮಾನಿ. ನೆಚ್ಚಿನ ನಟನಿಗಾಗಿ ಹರಕೆ ತೀರಿಸಿದ ಒಂದೇ ವಾರ್ದಲ್ಲಿ ಕಾಕತಾಳೀಯ ಎಂಬಂತೆ ಅವರ ಕರೆ ಬಂದಿದ್ದು, ಈ ಶನಿವಾರ...

ಇತ್ತೀಚಿನ ಸುದ್ದಿ

ಕಾಶಪ್ಪನವರ ಮನೆಗೆ ಮಾಜಿ ಸಚಿವ ವಿನಯ ಕುಲಕರ್ಣಿ ಭೇಟಿ

ಸಿಬಿಐ ಬಂಧನದ ನಂತರ ಜೈಲಿನಲ್ಲಿದ್ದ ಮಾಜಿ ಸಚಿವ ವಿನಯ ಕುಲಕರ್ಣಿ ಶನಿವಾರ ಹೊರ ಬಂದಿದ್ದು, ಲೋಕಾಪುರದ ಮಹಾಂತೇಶ ಉದುಪುಡಿ,‌ಇಳಕಲ್ಲಿನಲ್ಲಿರುವ ವಿಜಯಾನಂದ ಕಾಶಪ್ಪನವರ...

ಇತ್ತೀಚಿನ ಸುದ್ದಿ

ತಾಲಿಬಾನ್ ಐ ಲವ್ ಎಂದವನೀಗ ಕಂಬಿ ಹಿಂದೆ..!

ಫೇಸ್ಬುಕ್ ನಲ್ಲಿ ತಾಲಿಬಾನ್ ಪರ ಪೋಸ್ಟ್ ಮಾಡಿ ತಲೆಮರೆಸಿಕೊಂಡಿದ್ದ ಜಮಖಂಡಿ ಮೂಲದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇತ್ತೀಚಿನ ಸುದ್ದಿ

ಕೊರೊನಾ ಮಂಗಮಾಯ, ಕರುಣೆ ತೋರದ ಗಂಗಮ್ಮ, ಕರಿ ಟೊಪಗಿ ಉದ್ದನ‌ ಬಡಗಿ:...

ಬಾದಾಮಿ ತಾಲೂಕಿನ ಹೆಬ್ಬಳ್ಳಿ ಅಜ್ಜ ಅವರು ಮೋಹರಂ ಸಂದರ್ಭದಲ್ಲಿ ನುಡಿದಿರುವ ಭವಿಷ್ಯವಾಣಿಯ ವಿಶ್ಲೇಷಣೆ ಇಲ್ಲಿದೆ.