Tag: Bagalkot
ಕೋಟೆನಗರಿಯ ಮೆರಗು ಹೆಚ್ಚಿಸಿದ ನವರಾತ್ರಿ ರಂಗು
ಒಂಬತ್ತು ದಿನಗಳ ನಗರದಲ್ಲಿ ಆಧ್ಯಾತ್ಮಿಕ, ಸಾಂಸ್ಕೃತಿಕ ರಂಗು ಮೇಳೈಸಿತು. ದೇಗುಲಗಳಲ್ಲಿ ವಿಶೇಷ ಪೂಜೆ, ದಾಂಡಿಯಾ ರಾಸ್ ಗಳು ಜರುಗಿ. ಜನರ ಉತ್ಸಾಹ ಹೆಚ್ಚುವಂತೆ...
ಮೈಸೂರು ದಸರಾದಲ್ಲಿ ಜಿಲ್ಲೆಯ ವೈಭವ ಸಾರಲಿದೆ ಟ್ಯಾಬ್ಲೊ
ಮುಧೋಳ ತಳಿ ಶ್ವಾನ, ಇಳಕಲ್ ಸೀರೆ, ಐಹೊಳೆ ದುರ್ಗಾ ದೇಗುಲ ಈ ಬಾರಿ ಜಿಲ್ಲೆಯನ್ನು ಪ್ರತಿನಿಧಿಸುತ್ತಿವೆ.
ಹಿಂದುತ್ವದ ವಾರಸ್ದಾರರು ಎನ್ನುವವರು ರಾಜೀನಾಮೆ ನೀಡಿ ಹೋರಾಟಕ್ಕೆ...
ಕೆರೂರು ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಹಿಂದೂ ಜಾಗರಣ ವೇದಿಕೆ ಮುಖ್ಯಸ್ಥ ಜಗದೀಶ ಕಾರಂತ ಅವರು ಬಿಜೆಪಿ ಶಾಸಕರುಗಳಿಗೆ ರಾಜೀನಾಮೆ ನೀಡಿ ಹೋರಾಟದಲ್ಲಿ...
ತಮ್ಮನೇ ನಿಲ್ಲಲಿ, ತಿಮ್ಮನೇ ನಿಲ್ಲಲಿ ಹಿಂದುತ್ವ ಉಳಿಯಲು ವೀರಣ್ಣ...
ನವರಾತ್ರಿ ಪ್ರಯುಕ್ತ ನಡೆಯುತ್ತಿರುವ ದಾಂಡಿಯಾ ರಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಸನಗೌಡ ಪಾಟೀಲ ತಮ್ಮ ಹಾಗೂ ಶಾಸಕ ವೀರಣ್ಣ ಚರಂತಿಮಠ ಅವರ ಎದುರಾಳಿಗಳ ವಿರುದ್ಧ...
ಹಿರಿಯರನ್ನು ಪ್ರೀತಿ, ಗೌರವದಿಂದ ಕಾಣಿರಿ : ಚರಂತಿಮಠ
ಅಂಬೇಡ್ಕರ ಭವನದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ
ಬಾಲಕರ ಪಥಸಂಚಲನಕ್ಕೆ ವಿದ್ಯಾಗಿರಿ ಅಣಿ
ಬಾಗಲಕೋಟೆಯ ವಿದ್ಯಾಗಿರಿಯಲ್ಲಿ ರವಿವಾರ ನಡೆಯಲಿರುವ ಬಾಲಕರ ವಿಶೇಷ ಪಥಸಂಚಲನ ಪ್ರಯುಕ್ತ ಬೀದಿಗಳನ್ನು ಶೃಂಗರಿಸಲಾಗಿದೆ.
ಒಪ್ಪಿಗೆ ಇಲ್ಲದೆ ದಸರಾ ಕವಿಗೋಷ್ಠಿಯಲ್ಲಿ ಹೆಸರು: ಕವಿ ಸತ್ಯಾನಂದ...
ಬಡವನಾದರೆ ಏನು ಪ್ರಿಯೆ ಗೀತೆ ರಚನೆ ಸೇರಿದಂತೆ ವಿಭಿನ್ನ ಕವಿತೆಗಳ ಮೂಲಕ ಖ್ಯಾತಿಗಳಿಸಿರುವ ಸತ್ಯಾನಂದ ಪಾತ್ರೋಟ ಅವರು ದಸರಾ ಪ್ರಧಾನ ಕವಿಗೋಷ್ಠಿಯಲ್ಲಿ ತಮ್ಮ...
ಲಡ್ಡು ಮುತ್ತ್ಯಾ ಪಾತ್ರಧಾರಿ ಉಮೇಶ ಪುರಾಣಿಕ ಇನ್ನಿಲ್ಲ
ಅಣ್ಣಾವ್ರು, ವಿಷ್ಣುದಾದಾ ಹಾಡು,ಡೈಲಾಗ್ ಗಳ ರೀಲ್ಸ್ ಗಳನ್ನೂ ಮಾಡುತ್ತಿದ್ದ ಉಮೇಶ ಸರಳ ವ್ಯಕ್ತಿತ್ವದ ಮೂಲಕ ಎಲ್ಲರಿಗೂ ಆಪ್ತರೆನಿಸಿದ್ದರು.
ಮಕ್ಕಳ ಕಳ್ಳರು ವದಂತಿ: ಬೆನ್ನಟ್ಟಿದ ಜನ ಇನ್ನೊವಾ ಕಾರು ಪಲ್ಟಿ..!
ಮಕ್ಕಳ ಕಳ್ಳರ ವದಂತಿ ಜಿಲ್ಲೆಯಿಂದ, ಜಿಲ್ಲೆಗೆ ಹಬ್ಬುತ್ತಿದ್ದು, ಶನಿವಾರ ಇನ್ನೊವಾ ವಾಹನದಲ್ಲಿ ಬಂದವರನ್ನೂ ಜನ ಮಕ್ಕಳ ಕಳ್ಳರೆಂದು ಭಾವಿಸಿ ಬೆನ್ನಟ್ಟಿದ್ದಾರೆ...
ಹಿಂಜಾವೇ ಮುಖಂಡನ ಬಂಧನ: ಮತ್ತೆ ಕಾವು ಪಡೆದ ಕೆರೂರು ಪಟ್ಟಣ..!
ಸಿಪಿಐ ಮೇಲೆ ಹಲ್ಲೆ ಆರೋಪದ ಹಿನ್ನೆಲೆಯಲ್ಲಿ ಹಿಂಜಾವೇ ಮುಖಂಡ ಶರಣಬಸು ಸಜ್ಜನ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆರೂರು ಈಗ ಜಿಲ್ಲೆಯಲ್ಲಿ ಮತ್ತೆ ಚರ್ಚೆಯಲ್ಲಿದೆ
ಹಿಂಜಾವೇಯಿಂದ ಎಚ್ಚರಿಕೆಯ ರಣಕಹಳೆ: ನಾಳೆ ಬಾಗಲಕೋಟೆ ಅಘೋಷಿತ ಬಂದ್..?
ಕೆರೂರ ಪಟ್ಟಣದಲ್ಲಿ ನಡೆದ ಘಟನೆ ಖಂಡಿಸಿ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಸೋಮವಾರ ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದೆ.
ಪ್ರಚೋದನಕಾರಿ ಭಾಷಣ : ಇಬ್ಬರು ವಕೀಲರ ಮೇಲೆ ಬಾಗಲಕೋಟೆ ಠಾಣೆಯಲ್ಲಿ...
ಉದಯಪುರದ ದರ್ಜಿ ಹತ್ಯೆ ಖಂಡಿಸಿ ನಡೆದ ಪ್ರತಿಭಟನೆ ವೇಳೆ ಭಾಷಣ ಮಾಡಿದ ಇಬ್ಬರು ವಕೀಲರ ವಿರುದ್ಧ ದೂರು ದಾಖಲಾಗಿದೆ.
ಎಸಿಬಿ ಅಧಿಕಾರಿಗಳ ಹೆಸರಿನಲ್ಲಿ ವಂಚನೆ: ಇಬ್ಬರ ಬಂಧನ
ಎಸಿಬಿ ಅಧಿಕಾರಿಗಳೆಂದು ಹೇಳಿಕೊಂಡು ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಬೆದರಿಸುತ್ತಿದ್ದ ಇಬ್ಬರನ್ನು ಬಾಗಲಕೋಟೆ ಪೊಲೀಸರು ಹಾಸನ ಪೊಲೀಸರ ನೆರವಿನೊಂದಿಗೆ ಪತ್ತೆ...