Tag: dcm

ಇತ್ತೀಚಿನ ಸುದ್ದಿ

ಜ.೨ರಿಂದ ಬಾಗಲಕೋಟೆಯಲ್ಲಿ ತೋಟಗಾರಿಕೆ ಮೇಳ: ಮೇಳದ ವಿಶೇಷತೆಗಳ‌ ವಿವರ...

ಜ.೨ರಿಂದ ತೋಟಗಾರಿಕೆ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ಮೇಳದ ಪೂರ್ಣ ವಿವರ ಇಲ್ಲಿದೆ‌ ಓದಿ

ಇತ್ತೀಚಿನ ಸುದ್ದಿ

ಜನರಿಂದ ಬಂದ‌‌ ಚಿನ್ನದ ಕಿರೀಟ ಸರ್ಕಾರಕ್ಕೆ ಸಮರ್ಪಿಸಿದ ಡಿಸಿಎಂ‌...

* ಐದು ಸರ್ಕಾರಿ ಶಾಲೆಗಳು ದತ್ತು. * ಮೂಲಸೌಕರ್ಯ ಅಭಿವೃದ್ಧಿಪಡಿಸುವ ಗುರಿ.

ಇತ್ತೀಚಿನ ಸುದ್ದಿ

ಜೀವ,ಜೀವನ‌ ಕಾಪಾಡುವಲ್ಲಿ ಆಡಳಿತದ ಪ್ರಯತ್ನ ಯಶಸ್ವಿ: ಗೋವಿಂದ ಕಾರಜೋಳ

ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯೋತ್ಸವ ಸಮಾರಂಭದಲ್ಲಿ ಡಿಸಿಎಂ ಗೋವಿಂದ ಕಾರಜೋಳ ಮಾತನಾಡಿದರು. ನಾಡಿಗೆ ಬಾಗಲಕೋಟೆ ಜಿಲ್ಲೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.

ಇತ್ತೀಚಿನ ಸುದ್ದಿ

ಕ್ಷಣಾರ್ಧದಲ್ಲಿ ಸುದ್ದಿ ನೀಡುವ ನಾಡನುಡಿ‌ ನ್ಯೂಸ್ ಪೋರ್ಟಲ್ ಲೋಕಾರ್ಪಣೆ

ಡಿಜಿಟಲ್ ರೂಪದಲ್ಲಿ ತೆರೆದಿಕೊಂಡಿರುವ ನಾಡನುಡಿ ನ್ಯೂಸ್ ಪೋರ್ಟಲ್ ಅನ್ನು ಡಿಸಿಎಂ ಗೋವಿಂದ ಕಾರಜೋಳ, ಶಾಸಕ ಡಾ.ವೀರಣ್ಣ ಚರಂತಿಮಠ ಅವರು ಲೋಕಾರ್ಪಣೆಗೊಳಿಸಿದರು.