Tag: Bagalkot
ರಾಮ ಮಂದಿರವಾಯಿತು... ಇನ್ನೂ ಕಾಶಿ, ಮಥುರಾ ಸರದಿ...!
ರಾಮ ಮಂದಿರ ಪಡೆದಂತೆ ಕಾಶಿ, ಮಥರಾ ಪಡೆಯುವ ದಿನ ಹತ್ತಿರ ಎಂದು ಶಾಸಕ ಡಾ.ಚರಂತಿಮಠ ಹೇಳಿದ್ದಾರೆ.
ಮೀಸಲಾತಿ ಹೋರಾಟ: ಈಗ ಗಾಣಿಗ ಸಮುದಾಯದ ಸರದಿ
ಹಿಂದುಳಿದ ವರ್ಗವಾಗಿರುವ ಗಾಣಿಗ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಮೀಸಲಾತಿ ದೊರೆಯದಿದ್ದರೆ ಹೋರಾಟ ಅನಿವಾರ್ಯದ ಎಂದು ಸಮುದಾಯದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ