ಸ್ಥಳೀಯ ಸುದ್ದಿ
ಬಾಗಲಕೋಟೆಯಲ್ಲಿ "ಪುಂಗಿ ಊದಲಿದ್ದಾಳೆ ರಂಗಿ"
*ಕೋಟೆನಗರಿಯಲ್ಲಿ ಮತ್ತೆ ನಾಟಕದ ಹವಾ * ಜನರನ್ನು ರಂಜಿಸಲು ಬರ್ತಿದ್ದಾಳೆ ರಂಗಿ
ಕಾಲೇಜು ಆರಂಭ: ಹತ್ತು ಜನರಲ್ಲಿ ಕಾಣಿಸಿಕೊಂಡ ಕೊರೊನಾ
ಮೊನ್ನೆಯಷ್ಟೇ ಕಾಲೇಜುಗಳು ಆರಂಭಗೊಂಡಿದ್ದು, ೧೦ ಜನರಲ್ಲಿ ಸೋಂಕು ದೃಢಪಟ್ಟಿದೆ
ಕಾಲೇಜುಗಳ ಆರಂಭ: ವಿದ್ಯಾರ್ಥಿಗಳಿಂದ ನೀರಸ ಪ್ರತಿಕ್ರಿಯೆ
ಜಿಲ್ಲೆಯಾದ್ಯಂತ ಕಾಲೇಜುಗಳು ಆರಂಭಗೊಂಡಿದ್ದು, ಈ ಕುರಿತಾದ ವರದಿ ಇಲ್ಲಿದೆ.
ಮಹಾಲಿಂಗಪುರ ಪುರಸಭೆ ಘರ್ಷಣೆ :ಸುಮೋಟೊ ಕೇಸ್ ದಾಖಲು-ಶಾಸಕರ ನಡೆಗೆ...
ಮಹಾಲಿಂಗಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಶಾಸಕ ಸಿದ್ದು ಸವದಿ ಅವರ ನಡೆದುಕೊಂಡ ರೀತಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಸಂಬಂಧ...
ನಗರಸಭೆಯಲ್ಲಿ ಪ್ರತಿಧ್ವನಿಸಿದ ಕಾಟನ್ ಮಾರ್ಕೆಟ್ ತೆರವು ವಿಚಾರ
* ಹಿಂದಿನ ಐದು ವರ್ಷ ನಡೆದಿದ್ದು ಇದೇ ಕೆಲಸ * ಶಾಸಕ ಚರಂತಿಮಠ ಆಕ್ರೋಶ
ಬಾಗಲಕೋಟೆ ಬಿಜೆಪಿ ಐಟಿ ಸೆಲ್ ಪದಾಧಿಕಾರಿಗಳ ಆಯ್ಕೆ
ನೂತನ ಐಟಿ ಸೆಲ್ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಆಗಿದ್ದು, ಆದರ್ಶ ರೂಗಿಮಠ ಜಿಲ್ಲಾ ಸಂಚಾಲಕರಾಗಿದ್ದಾರೆ
ಡಿಸಿಸಿ ಬ್ಯಾಂಕ್ ಚುನಾವಣೆಗೆ ಕಾಂಗ್ರೆಸ್, ಬಿಜೆಪಿ ಕಸರತ್ತು
ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ನವೆಂಬರ ೫ ರಂದು ನಡೆಯಲಿರುವ ಚುನಾವಣೆಗಾಗಿ ತೆರೆಮರೆಯ ಕಸರತ್ತುಗಳು ಆರಂಭವಾಗಿವೆ. ಕಾಂಗ್ರೆಸ್ ಹಾಗೂ ಬಿಜೆಪಿ ಈ ಚುನಾವಣೆಯನ್ನು...
ಬುಡಾದಲ್ಲಿ ಸಂಘ ದಕ್ಷ....!
*ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಬಿಜೆಪಿ ಶಿಸ್ತಿನ ಸಿಪಾಯಿಗಳು
ಉತ್ತರಿ ಮಳೆಗೆ ಜಿಲ್ಲೆ ಅಕ್ಷರಶಃ ತತ್ತರ
ಕುಂಭದ್ರೋಣ ಉತ್ತರಿ ಮಳೆಗೆ ಬಾಗಲಕೋಟೆ ಜಿಲ್ಲೆ ಅಕ್ಷರಶಃ ತತ್ತರಗೊಂಡಿದೆ. ಜಿಲ್ಲೆಯ ರೌಂಡಪ್ ಇಲ್ಲಿದೆ.
ಪ್ರವಾಹ ಪೀಡಿತ ಪ್ರದೇಶಗಳಿಗೆ ಡಿಸಿಎಂ ಭೇಟಿ: ತಕ್ಷಣ ಸ್ಪಂದನೆಗೆ...
* ಜಮೀನು ನೀಡಿದರೆ ಶಾಶ್ವತ ಸ್ಥಳಾಂತರಕ್ಕೆ ಪುನರ್ವಸತಿ ಕೇಂದ್ರ * ಮುಧೋಳದಲ್ಲಿ ಕಾಳಜಿ ಕೇಂದ್ರ ಪರಿಶೀಲನೆ