ಸ್ಥಳೀಯ ಸುದ್ದಿ
ಬಾಕಿ ಬಿಲ್ ವಿಚಾರ: ನಿರ್ಮಿತಿ ಕೇಂದ್ರದ ನಿರ್ದೇಶಕರ ಅಪಹರಣಕ್ಕೆ ಯತ್ನ..!
ಮರಳು ಪೂರೈಸಿದ ಬಿಲ್ ಗೆ ಸಂಬಂಧಿಸಿದ ವಿಚಾರಕ್ಕೆ ಅಧಿಕಾರಿಯ ಅಪಹರಣಕ್ಕೆ ಯತ್ನಸಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಮದರಖಂಡಿ ಕೊಲೆ ಪ್ರಕರಣ: ೯ ಆರೋಪಿಗಳು ಪೊಲೀಸ್ ವಶದಲ್ಲಿ..!
ಜಮಖಂಡಿ ತಾಲೂಕಿನ ಮದರಖಂಡಿಯಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ೯ ಜನರನ್ನು ಪೊಲೀಸ್ ತಂಡಗಳು ತೀವ್ರ ವಿಚಾರಣೆಗೆ ಒಳಪಡಿಸಿವೆ.
ಜಮೀನು ವಿಚಾರಕ್ಕೆ ಹೊಡೆದಾಟ : ನಾಲ್ವರ ಕಗ್ಗೊಲೆ
ಜಮೀನು ವಿಚಾರವಾಗಿ ನಡೆದ ಎರಡು ಕುಟುಂಬಗಳ ನಡುವಿನ ಕಲಹ ಕೊಲೆಯಲ್ಲಿ ಅಂತ್ಯಗೊಂಡಿದೆ.
ನವನಗರ ಮೂರನೇ ಯುನಿಟ್ ಕಾಮಗಾರಿಗೆ ಶಾಸಕ ಡಾ.ಚರಂತಿಮಠ ಚಾಲನೆ
23640 ನಿವೇಶನ, ೧೯೬ ಕಿ.ಮೀ.ರಸ್ತೆ 1640.31 ಎಕರೆ ಭೂಮಿ ಭೂಸ್ವಾಧೀನ
ಮದುವೆಗಳಲ್ಲಿ ನಿಯಮ ಉಲ್ಲಂಘನೆ: ೧೩ ಕಡೆ ಕಠಿಣ ಕೇಸ್ ದಾಖಲು
ಮದುವೆಗಳ ಮೇಲೆ ಹದ್ದಿನ ಕಣ್ಣು ಇರಿಸಿರುವ ಜಿಲ್ಲಾಡಳಿತ ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುತ್ತಿದೆ.