ಇತ್ತೀಚಿನ ಸುದ್ದಿ

ಬದಲಾದ ಅಭ್ಯರ್ಥಿಯ ಚಿಹ್ನೆ:ಮತಗಟ್ಟೆಯೊಂದರಲ್ಲಿ ಮತದಾನ ಸ್ಥಗಿತ

ಕಲಾದಗಿಯ ಮತಗಟ್ಟೆಯೊಂದರಲ್ಲಿ ಮತದಾನ‌ ಸ್ಥಗಿತ.

ವಿದ್ಯಾಗಿರಿಯಲ್ಲಿ ಕಳ್ಳತನ- ಹಲವು ಮಳಿಗೆಗಳಿಗೆ ಕನ್ನ 

ವಿದ್ಯಾಗಿರಿಯಲ್ಲಿ ಐದಾರು ಮಳಿಗೆಗಳು ಕಳ್ಳತನವಾಗಿದ್ದು,ಎಷ್ಟು ಪ್ರಮಾಣದಲ್ಲಿ ಕಳ್ಳತನವಾಗಿದೆ ಎಂಬ ಅಂದಾಜು ಇನ್ನಷ್ಟೇ ಸಿಗಬೇಕಿದೆ.

ಗರ್ಭಪಾತ ಆಗಿದ್ದು ಹೌದು, ಇವರೇ ಕಾರಣ ಎಂದು ನಾನು‌ ಹೇಳಿಲ್ಲ

ಮಹಾಲಿಂಗಪೂರ ಪುರಸಭೆ ಸದಸ್ಯೆ ಚಾಂದಿನಿ‌ ನಾಯಕ್ ಪತಿ‌ ನಾಗೇಶ ಸ್ಪಷ್ಟ‌ನೆ

ಕರ್ನಾಟಕ ಬಂದ್ ಗೆ ಕರವೇ ಶಿವರಾಮೇಗೌಡ ಬಣ ಬೆಂಬಲ

ಜಿಲ್ಲಾ ಬಂದ್ ಗೆ ಕರೆ ನೀಡಿರುವ ಶಿವರಾಮೇಗೌಡ ಬಣದ ಕರವೇ ಕಾರ್ಯಕರ್ತರು. ಡಿ.೫ರಂದು ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ.

ಪಕ್ಷದಲ್ಲಿನ‌ ಬೆಳವಣಿಗೆಗಳ ಬಗ್ಗೆ ಬೇಸರ: ಕಟೀಲ್ ಗೆ ಪತ್ರ ಬರೆದ ಮತ್ತೋರ್ವ...

ಸಚಿವರು, ಶಾಸಕರ ಬಹಿರಂಗ ಹೇಳಿಕೆಗಳಿಂದ ಬಿಜೆಪಿಗೆ ಇರಿಸುಮುರಿಸು ಎಂದಿರುವ ಶಾಸಕ ಸುನಿಲ್ ಕುಮಾರ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ‌ ಕುಮಾರ ಕಟೀಲ ಅವರಿಗೆ ಬರೆದಿದ್ದಾರೆ...

ಕುರುಬ ಸಮುದಾಯ ಒಡೆಯಲು RSS ನಿಂದ ಹುನ್ನಾರ: ಸಿದ್ದರಾಮಯ್ಯ ಆರೋಪ

ಬಾಗಲಕೋಟೆಯಲ್ಲಿ ಕುರುಬ ಸಮಾಜದ ಮಠಾಧೀಶರು, ಸಚಿವ ಈಶ್ವರಪ್ಪ ನೇತೃತ್ವದಲ್ಲಿ ನಡದಿರುವ ಹೋರಾಟದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅಪಸ್ವರ ಎತ್ತಿದ್ದಾರೆ ಈ ಕುರಿತಾದ...

ಡಿಸಿಸಿ‌ ಬ್ಯಾಂಕ್ ಚುನಾವಣೆ: ಅಡ್ಡಮತದಾನ‌ ಮಾಡಿದವರ ಪತ್ತೆಗೆ‌ ಬಿಜೆಪಿಯಿಂದ...

ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಬಹುಮತವಿದ್ದರೂ ಸೋಲಿಗೆ ಕಾರಣವಾದ ಅಂಶಗಳ ಪತ್ತೆಗೆ ಬಿಜೆಪಿ ಸಮಿತಿಯನ್ನು ರಚಿಸಿದ್ದು,‌ ಇಂದು ಡಿಸಿಎಂ ಸಮ್ಮುಖದಲ್ಲಿ ಸಭೆಯನ್ನೂ...

ಕೋವಿಡ್ ಹಿನ್ನೆಲೆ ಬಾದಾಮಿ ಬನಶಂಕರಿ ದೇವಿ ಜಾತ್ರೆ ರದ್ದು

ಬಾದಾಮಿ ಬನಶಂಕರಿದೇವಿ ಜಾತ್ರೆಯನ್ನು ರದ್ದುಪಡಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಜನವರಿ ತಿಂಗಳಲ್ಲಿ ಪ್ರತಿ ವರ್ಷ ಜಾತ್ರೆ ನಡೆಯುತಿತ್ತು.

ಡಿಸಿಸಿ ಬ್ಯಾಂಕ್ ಫಲಿತಾಂಶ ಘೋಷಣೆಗೆ ಹೈಕೋರ್ಟ್ ಅಸ್ತು..!

ಸಿದ್ಧನಗೌಡ ಪಾಟೀಲರ ಮತ ಹೊರತುಪಡಿಸಿ ಇತರ ಮತಗಳ ಎಣಿಕೆಗೆ ನ್ಯಾಯಾಲಯ ಆದೇಶಿಸಿದೆ.

ಜನರಿಂದ ಬಂದ‌‌ ಚಿನ್ನದ ಕಿರೀಟ ಸರ್ಕಾರಕ್ಕೆ ಸಮರ್ಪಿಸಿದ ಡಿಸಿಎಂ‌...

* ಐದು ಸರ್ಕಾರಿ ಶಾಲೆಗಳು ದತ್ತು. * ಮೂಲಸೌಕರ್ಯ ಅಭಿವೃದ್ಧಿಪಡಿಸುವ ಗುರಿ.

ನಿರಾಣಿ ಸಮೂಹದ ತೆಕ್ಕೆಗೆ ರನ್ನ ಸಕ್ಕರೆ ಕಾರ್ಖಾನೆ...?

ಮುಧೋಳದ ರನ್ನ ಸಕ್ಕರೆ ಕಾರ್ಖಾನೆ ನಿರಾಣಿ ಸಮೂಹದ ತೆಕ್ಕೆಗೆ ಸೇರಿದೆ ಎನ್ನಲಾಗಿದೆ.

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ: ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟ...

ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಡಾ.ಚರಂತಿಮಠ ಹೆಸರು ಪ್ರಸ್ತಾಪವಾಗಿತ್ತು. ಅದನ್ನು ಬೇರೊಬ್ಬರಿಗೆ ಬಿಟ್ಟುಕೊಡಲು ಅವರು ನಿರ್ಧರಿಸಿದ್ದಾರೆ.

ಗೋಹತ್ಯೆ ನಿಷೇಧ ಮಾಡಿಯೇ ಸಿದ್ಧ: ಸಚಿವ ಪ್ರಭು ಚವಾಣ್

ಗೋಹತ್ಯೆ ನಿಷೇಧ ಶೀಘ್ರದಲ್ಲಿ‌ ಮಾಡುವುದಾಗಿ ಸಚಿವ ಪ್ರಭು ಚವಾಣ್ ಘೋಷಿಸಿದ್ದಾರೆ.

ವೀರಶೈವ-ಲಿಂಗಾಯತರಿಗೆ ಮೀಸಲಾತಿ ಕೊಡಿ: ಶಾಸಕ ಡಾ.ವೀರಣ್ಣ ಚರಂತಿಮಠ

ವೀರಶೈವ-ಲಿಂಗಾಯತರಿಗೆ ಮೀಸಲಾತಿ ನೀಡಬೇಕೆಂಬ ವಿಚಾರಕ್ಕೆ ಧ್ವನಿಗೂಡಿಸಿರುವ ಶಾಸಕ ಡಾ.ವೀರಣ್ಣ ಚರಂತಿಮಠ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಯನ್ನು ಸಮರ್ಥಿಸಿದ್ದಾರೆ

ಡಿಸಿಸಿ ಗದ್ದುಗೆ: ಫಲಿತಾಂಶಕ್ಕಾಗಿ ಕಾಯಬೇಕು ಇನ್ನೊಂದು ವಾರ

ಡಿಸಿಸಿ ಬ್ಯಾಂಕ್ ಫಲಿತಾಂಶ ವಿಚಾರ ನ.೨೫ ರಂದು ಹೈಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದೆ