Tag: Bgk
ಜಲ ಪ್ರಳಯ..... ನದಿತಟದ ಜನತೆಗೆ ಶಾಶ್ವತ ಪರಿಹಾರ ಅಗತ್ಯ
ಕಳೆದ ವರ್ಷ ೨೦೧೯ ರಲ್ಲಿ ಉಂಟಾದ ಜಲಪ್ರಳಯದ ಕರಾಳ ಚಿತ್ರಣಗಳು ಮಾಸುವ ಮುನ್ನವೇ ಮತ್ತೆ ಜಿಲ್ಲೆಯಲ್ಲಿ ಜಲಪ್ರಳಯದ ಲಕ್ಷಣಗಳು ಗೋಚರಿಸುತ್ತಿವೆ.
ಜಿಲ್ಲಾ, ತಾಲೂಕು ಶಕ್ತಿಸೌಧಕ್ಕೂ ದಾಂಗುಡಿ ಇಟ್ಟ ಕೋವಿಡ್
* ಜಿಲ್ಲಾಧಿಕಾರಿಗಳ ಕಚೇರಿಯೇ ಸೀಲ್‌ಡೌನ್ * ಮಂಗಳವಾರವಿಡೀ ಕಾರ್ಯನಿರ್ವಹಿಸದ ಮಿನಿ ವಿಧಾನಸೌಧ
ಶ್ರಾವಣ ಶುಕ್ರವಾರ ಕೋವಿಡ್ ಶಾಕ್: ಸಾವಿರದ ಗಡಿ ದಾಟಿದ ಸೋಂಕಿತರ ಸಂಖ್ಯೆ
* ಒಂದೇ ದಿನ ೧೮೪ ಪ್ರಕರಣಗಳು ಪತ್ತೆ * ತಲ್ಲಣಗೊಂಡ ಜನತೆ
ಶವವನ್ನೂ ಬಿಡದ ಕಳ್ಳರು: ವಾಮಚಾರಕ್ಕಾಗಿ ಹಣವನ್ನೇ ಹೊತ್ತೊಯ್ದರೆ..?
* ಲೋಕಾಪುರ ಬಳಿಯ ರೂಗಿ ಗ್ರಾಮದಲ್ಲಿ ನಡೆದಿರುವ ಘಟನೆ * ಈ ಸುದ್ದಿ ಓದಿದರೆ ನೀವು ಬೆಚ್ಚಿಬಿಳೋದು ಪಕ್ಕಾ
ಬಾಗಲಕೋಟೆಯಲ್ಲಿ ಮಧ್ಯಾಹ್ನ ಲಾಕ್‌ಡೌನ್‌ನ ಗೊಂದಲ
*ಕೆಲವೆಡೆ ಒತ್ತಾಯ ಪೂರ್ವಕ ಬಂದ್ * ಇನ್ನೂಕೆಲವೆಡೆ ಸಂಜೆವರೆಗೂ ನಡೆದ ವಹಿವಾಟು
ವೈದ್ಯರಿಂದ ಸೋಂಕಿತ ವೈದ್ಯರ ಚಿಕಿತ್ಸೆಗೆ ಪ್ರತ್ಯೇಕ ಕೋವಿಡ್ ಆಸ್ಪತ್ರೆ...
*ತ್ವರಿತ ಪರೀಕ್ಷೆಯಿಂದ ನಿಯಂತ್ರಣ ಸಾಧ್ಯ * ತಜ್ಞರ ಅಭಿಮತ
ಕಳಪೆ ಆಹಾರ ಆರೋಪ: ಜಿಲ್ಲಾಸ್ಪತ್ರೆ ಹೊರಗಿನ ಆಹಾರ ಗುತ್ತಿಗೆ ರದ್ದು
* ಆಸ್ಪತ್ರೆ ಆವರಣದಲ್ಲೇ ಸಿದ್ಧಪಡಲಿದೆ ಆಹಾರ * ನಿನ್ನೆಯಷ್ಟೇ ಆಹಾರ ಹಳಸಿರುವ ವಿಡಿಯೋ ವೈರಲ್ ಆಗಿತ್ತು
ಐವರ ಸಾವಿಗೆ ಕೋವಿಡ್ ಅನುಮಾನ: ಸೋಂಕಿತರ ಸಂಖ್ಯೆ ೬೭೧ಕ್ಕೆ ಹೆಚ್ಚಳ...
ಜಿಲ್ಲೆಯಲ್ಲಿ ಕೋವಿಡ್ ಸಾವಿನ ಸರಣಿ ಇನ್ನೂ ನಿಂತ್ತಿಲ್ಲ. ಶನಿವಾರವೂ ಐವರು ಅಸುನೀಗಿದ್ದು, ಇಬ್ಬರಲ್ಲಿ ಸೋಂಕು ದೃಢಪಟ್ಟಿದ್ದರೆ, ಇನ್ನೂ ಮೂವರ ವರದಿ ಬರಬೇಕಿದೆ....