ಇತ್ತೀಚಿನ ಸುದ್ದಿ
ಮಾಜಿ ಯೋಧನ ಮೇಲೆ ಹಲ್ಲೆ, ಫೈರಿಂಗ್
*ಜಮಖಂಡಿ ತಾಲೂಕು ತೊದಲಬಾಗಿಯಲ್ಲಿ ಘಟನೆ * ಬೆಚ್ವಿಬಿದ್ದ ಊರು
ಹೊಂದಾಣಿಕೆ ಸಾಕು, ಹಿಂದುತ್ವ ಬೇಕು
*ವಿಜಯ ಸಂಕಲ್ಪ ಯಾತ್ರೆ ವೇಳೆ ಭಿತ್ತಿಪತ್ರ ಪ್ರದರ್ಶಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು *ತೇರದಾಳದಲ್ಲಿ ನಡೆದ ಘಟನೆ
ಮುಧೋಳದಲ್ಲಿ ಡಿಸ್ಟಲರಿ ಘಟಕದಲ್ಲಿ ಸ್ಫೋಟ ಕಾರ್ಮಿಕ ಸಾವು
ಸಚಿವ ಮುರುಗೇಶ ನಿರಾಣಿ ಒಡೆತನದ ಡಿಸ್ಟಲರಿಯಲ್ಲಿ ಸ್ಫೋಟ ಉಂಟಾಗಿ ಕಾರ್ಮಿಕನೋರ್ವ ಅಸುನೀಗಿರುವ ಘಟನೆ ವರದಿಯಾಗಿದೆ.
ಸಾಫ್ಟ್‌ವೇರ್ ಬಳಸಿ ಮೋಸ್ಟ್ ವಾಂಟೆಡ್ ಕಳ್ಳನನ್ನು ಹಿಡಿದ ಬಾಗಲಕೋಟೆ...
ಬಾಗಲಕೋಟೆ ಪೊಲೀಸರು ತಂತ್ರಾಂಶ ಬಳಸಿ ಕಳನನ್ನು ಹಿಡಿದ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ಓದಿ
ದೇಗುಲದ ಪಾವಿತ್ರ್ಯತೆಗೆ ಧಕ್ಕೆ ತರುವ ಯತ್ನ: ದುಷ್ಕರ್ಮಿಗಳ ವಿರುದ್ಧ...
ನಗರದ ಐತಿಹಾಸಿಕ ಶ್ರೀ ಕೊತ್ತಲೇಶ ದೇವಸ್ಥಾನದ ಹಿಂಬದಿ ಗೋಡೆಗೆ ಉದ್ದೇಶಪೂರ್ವಕವಾಗಿ ಅನ್ಯಕೋಮಿನ ವ್ಯಕ್ತಿಗಳು ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೋ ವೈರಲ್...
ಅಧಿಕಾರವಿಲ್ಲದೇ ಹತಾಶರಾಗಿರುವ ಕಾಂಗ್ರಸ್ಸಿಗರು ಹುಚ್ಚರಂತೆ ಆಡುತ್ತಿದ್ದಾರೆ:...
ಸಿಎಂ ಬೊಮ್ಮಾಯಿ ಅವರನ್ನು ನಾಯಿಗೆ ಹೋಲಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಗರಂ ಆಗಿರುವ ಸಚಿವ ಗೋವಿಂದ ಕಾರಜೋಳ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ
ಬೆಳಗಾವಿಗೆ ಹೋಗ್ತೀನಿ ಅಧಿವೇಶನಕ್ಕೆ ಹೋಗಲ್ಲ: ಈಶ್ವರಪ್ಪ ಮುನಿಸಿಗೆ...
ಸಚಿವ ಸಂಪುಟದಲ್ಲಿ ಅವಕಾಶ ಸಿಗದೆ ಮುನಿಸಿಕೊಂಡಿರುವ ಬಿಜೆಪಿ ಹಿರಿಯ ನಾಯಕ ಈಶ್ವರಪ್ಪ ಸದನದಿಂದ ಹೊರಗೆ ಉಳಿಯಲು ತೀರ್ಮಾನಿಸಿದ್ದಾರೆ