A PHP Error was encountered

Severity: Warning

Message: unlink(/home4/nadanabg/public_html/application/cache/menu_links_lang1): No such file or directory

Filename: drivers/Cache_file.php

Line Number: 279

Backtrace:

File: /home4/nadanabg/public_html/application/helpers/post_helper.php
Line: 176
Function: get

File: /home4/nadanabg/public_html/application/core/Core_Controller.php
Line: 92
Function: get_cached_data

File: /home4/nadanabg/public_html/application/controllers/Home_controller.php
Line: 7
Function: __construct

File: /home4/nadanabg/public_html/index.php
Line: 325
Function: require_once

ಇತ್ತೀಚಿನ ಸುದ್ದಿ - Nadanudi - Kannada News

ಇತ್ತೀಚಿನ ಸುದ್ದಿ

ಮೊಸಳೆ ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭ..!

ಮುರನಾಳ ಪುನರ್ವಸತಿ ಕೇಂದ್ರದ ಕೆರೆಯಲ್ಲಿ ಕಾಣಿಸಿಕೊಂಡಿರುವ ಮೊಸಳೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ತೀವ್ರ ಕಾರ್ಯಾಚರಣೆ ನಡೆಸುತ್ತಿದೆ.

ಬಾಗಲಕೋಟೆಯ ಸಚಿನ್ ಪುರೋಹಿತಗೆ ಅದೃಷ್ಟ ತಂದುಕೊಡುವುದೇ 'ಸಿಂಧೂರ'

ಸಚಿನ್ ಪುರೋಹಿತ ಬಣ್ಣ ಹಚ್ಚಿರುವ ಸಿಂಧೂರ ಚಿತ್ರ ವೀಕ್ಷಕರ ಮನ್ನಣೆ ಪಡೆಯಲು ಅಣಿಯಾಗಿ ನಿಂತಿದೆ. ಸಾಕಷ್ಟು ಶ್ರಮವಹಿಸಿ ಬಾಗಲಕೋಟೆ ಪ್ರತಿಭೆ ನಿರ್ಮಿಸಿರುವ ಈ ಚಿತ್ರ...

ಮೈಸೂರು ದಸರಾದಲ್ಲಿ‌ ಜಿಲ್ಲೆಯ ವೈಭವ ಸಾರಲಿದೆ ಟ್ಯಾಬ್ಲೊ

ಮುಧೋಳ ತಳಿ ಶ್ವಾನ, ಇಳಕಲ್ ಸೀರೆ, ಐಹೊಳೆ ದುರ್ಗಾ ದೇಗುಲ ಈ ಬಾರಿ ಜಿಲ್ಲೆಯನ್ನು ಪ್ರತಿನಿಧಿಸುತ್ತಿವೆ.

ಹಿಂದುತ್ವದ ವಾರಸ್ದಾರರು ಎನ್ನುವವರು ರಾಜೀನಾಮೆ ನೀಡಿ ಹೋರಾಟಕ್ಕೆ...

ಕೆರೂರು ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಹಿಂದೂ ಜಾಗರಣ ವೇದಿಕೆ ಮುಖ್ಯಸ್ಥ ಜಗದೀಶ ಕಾರಂತ ಅವರು ಬಿಜೆಪಿ ಶಾಸಕರುಗಳಿಗೆ ರಾಜೀನಾಮೆ ನೀಡಿ ಹೋರಾಟದಲ್ಲಿ...

ತಮ್ಮನೇ ನಿಲ್ಲಲಿ, ತಿಮ್ಮನೇ ನಿಲ್ಲಲಿ‌ ಹಿಂದುತ್ವ ಉಳಿಯಲು ವೀರಣ್ಣ...

ನವರಾತ್ರಿ ಪ್ರಯುಕ್ತ ನಡೆಯುತ್ತಿರುವ ದಾಂಡಿಯಾ ರಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಸನಗೌಡ ಪಾಟೀಲ ತಮ್ಮ ಹಾಗೂ ಶಾಸಕ ವೀರಣ್ಣ ಚರಂತಿಮಠ ಅವರ ಎದುರಾಳಿಗಳ ‌ವಿರುದ್ಧ...

ಬಾಲಕರ ಪಥಸಂಚಲನಕ್ಕೆ ವಿದ್ಯಾಗಿರಿ ಅಣಿ

ಬಾಗಲಕೋಟೆಯ ವಿದ್ಯಾಗಿರಿಯಲ್ಲಿ ರವಿವಾರ ನಡೆಯಲಿರುವ ಬಾಲಕರ ವಿಶೇಷ ಪಥಸಂಚಲನ ಪ್ರಯುಕ್ತ ಬೀದಿಗಳನ್ನು ಶೃಂಗರಿಸಲಾಗಿದೆ.

ಒಪ್ಪಿಗೆ ಇಲ್ಲದೆ ದಸರಾ ಕವಿಗೋಷ್ಠಿಯಲ್ಲಿ ಹೆಸರು: ಕವಿ ಸತ್ಯಾನಂದ...

ಬಡವನಾದರೆ ಏನು ಪ್ರಿಯೆ ಗೀತೆ ರಚನೆ‌ ಸೇರಿದಂತೆ ವಿಭಿನ್ನ ಕವಿತೆಗಳ ಮೂಲಕ ಖ್ಯಾತಿಗಳಿಸಿರುವ ಸತ್ಯಾನಂದ ಪಾತ್ರೋಟ ಅವರು ದಸರಾ ಪ್ರಧಾನ ಕವಿಗೋಷ್ಠಿಯಲ್ಲಿ ತಮ್ಮ...

ಲಡ್ಡು ಮುತ್ತ್ಯಾ ಪಾತ್ರಧಾರಿ ಉಮೇಶ ಪುರಾಣಿಕ ಇನ್ನಿಲ್ಲ

ಅಣ್ಣಾವ್ರು, ವಿಷ್ಣುದಾದಾ ಹಾಡು,‌ಡೈಲಾಗ್ ಗಳ ರೀಲ್ಸ್ ಗಳನ್ನೂ‌ ಮಾಡುತ್ತಿದ್ದ ಉಮೇಶ ಸರಳ ವ್ಯಕ್ತಿತ್ವದ ‌ಮೂಲಕ ಎಲ್ಲರಿಗೂ ಆಪ್ತರೆನಿಸಿದ್ದರು.

ಮಕ್ಕಳ ಕಳ್ಳರು ವದಂತಿ: ಬೆನ್ನಟ್ಟಿದ ಜನ ಇನ್ನೊವಾ ಕಾರು ಪಲ್ಟಿ..!

ಮಕ್ಕಳ ಕಳ್ಳರ ವದಂತಿ ಜಿಲ್ಲೆಯಿಂದ, ಜಿಲ್ಲೆಗೆ ಹಬ್ಬುತ್ತಿದ್ದು, ಶನಿವಾರ ಇನ್ನೊವಾ ವಾಹನದಲ್ಲಿ ಬಂದವರನ್ನೂ ಜನ ಮಕ್ಕಳ ಕಳ್ಳರೆಂದು ಭಾವಿಸಿ ಬೆನ್ನಟ್ಟಿದ್ದಾರೆ...

ಹಿಂಜಾವೇ ಮುಖಂಡನ ಬಂಧನ: ಮತ್ತೆ ಕಾವು ಪಡೆದ ಕೆರೂರು ಪಟ್ಟಣ..!

ಸಿಪಿಐ ಮೇಲೆ ಹಲ್ಲೆ ಆರೋಪದ ಹಿನ್ನೆಲೆಯಲ್ಲಿ ಹಿಂಜಾವೇ ಮುಖಂಡ ಶರಣಬಸು ಸಜ್ಜನ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆರೂರು ಈಗ ಜಿಲ್ಲೆಯಲ್ಲಿ ಮತ್ತೆ ಚರ್ಚೆಯಲ್ಲಿದೆ