Tag: police
ಬಾಕಿ ಬಿಲ್ ವಿಚಾರ: ನಿರ್ಮಿತಿ ಕೇಂದ್ರದ ನಿರ್ದೇಶಕರ ಅಪಹರಣಕ್ಕೆ ಯತ್ನ..!
ಮರಳು ಪೂರೈಸಿದ ಬಿಲ್ ಗೆ ಸಂಬಂಧಿಸಿದ ವಿಚಾರಕ್ಕೆ ಅಧಿಕಾರಿಯ ಅಪಹರಣಕ್ಕೆ ಯತ್ನಸಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಮದರಖಂಡಿ ಕೊಲೆ ಪ್ರಕರಣ: ೯ ಆರೋಪಿಗಳು ಪೊಲೀಸ್ ವಶದಲ್ಲಿ..!
ಜಮಖಂಡಿ ತಾಲೂಕಿನ ಮದರಖಂಡಿಯಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ೯ ಜನರನ್ನು ಪೊಲೀಸ್ ತಂಡಗಳು ತೀವ್ರ ವಿಚಾರಣೆಗೆ ಒಳಪಡಿಸಿವೆ.
ಗಣೇಶ ಚತುರ್ಥಿಗೆ ನಿರ್ಬಂಧ: ಶಾಂತತಾ ಸಮಿತಿ ಸಭೆ ಬಹಿಷ್ಕರಿಸಿದ ಮಹಾಮಂಡಳ
ಗಣೇಶ ಚತುರ್ಥಿಗೆ ಸರ್ಕಾರದ ನಿರ್ಬಂಧ ಜತೆಗೆ ಗಣೇಶೋತ್ಸವ ಮಹಾಮಂಡಳ ಪದಾಧಿಕಾರಿಗಳನ್ನು ಈ ಬಾರಿ ಜಿಲ್ಲಾಡಳಿತ ಶಾಂತತಾ ಸಮಿತಿ ಸಭೆಗೆ ಆಹ್ವಾನಿಸಿಲ್ಲ. ಈ ಎಲ್ಲ...
ಗಣೇಶೋತ್ಸವಕ್ಕೆ ನಿರ್ಬಂಧ ಬೇಡ ಮಂಡಳಿಗಳ ಆಗ್ರಹ
ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ವಿಧಿಸಿರುವ ನಿರ್ಬಂಧವನ್ನು ಗಣೇಶೋತ್ಸವ ಮಂಡಳಿಗಳು ವಿರೋಧಿಸಿವೆ
ತಾಲಿಬಾನ್ ಐ ಲವ್ ಎಂದವನೀಗ ಕಂಬಿ ಹಿಂದೆ..!
ಫೇಸ್ಬುಕ್ ನಲ್ಲಿ ತಾಲಿಬಾನ್ ಪರ ಪೋಸ್ಟ್ ಮಾಡಿ ತಲೆಮರೆಸಿಕೊಂಡಿದ್ದ ಜಮಖಂಡಿ ಮೂಲದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ತುಳಸಿಗೇರಿ ಕಾರ್ತಿಕೋತ್ಸವ: ದೇವರನ್ನೇ ದಿಗ್ಬಂಧನಕ್ಕೆ ಒಳಪಡಿಸಿದ...
ತುಳಸಿಗೇರಿಯಲ್ಲಿ ಕಾರ್ತಿಕೋತ್ಸವ ನಿಮಿತ್ತ ಬೆರೆಳೆಣಿಕೆ ಭಕ್ತರ ಮಧ್ಯೆ ನಡೆದ ಪೂಜೆಯ ವಿಡಿಯೋ ಸಹಿತ Exclusive ವರದಿ ಇಲ್ಲಿದೆ ನೋಡಿ.
ಉಮಾಶ್ರೀ ಮನೆಗೆ ಕನ್ನ ಹಾಕಿದ್ದ ಇಬ್ಬರು ಕಳ್ಳರ ಬಂಧನ
ಮಾಜಿ ಸಚಿವೆ, ಚಿತ್ರನಟಿ ಉಮಾಶ್ರೀ ಅವರ ಮನೆ ಕಳ್ಳತನ ಮಾಡಿದ್ದ ಕಳ್ಳರು ಅಂದರ್ ಆಗಿದ್ದಾರೆ
ಬಾಗಲಕೋಟೆಯಲ್ಲಿ ಮಧ್ಯಾಹ್ನ ಲಾಕ್‌ಡೌನ್‌ನ ಗೊಂದಲ
*ಕೆಲವೆಡೆ ಒತ್ತಾಯ ಪೂರ್ವಕ ಬಂದ್ * ಇನ್ನೂಕೆಲವೆಡೆ ಸಂಜೆವರೆಗೂ ನಡೆದ ವಹಿವಾಟು