Posts
BEER: ಬಿಯರ್ ಕುಡಿಯೋರು ಚಿಯರ್ಸ್ ಹೇಳುವಂತ್ತಿಲ್ಲ..!
ಬಿಯರ್ ಬೆಲೆ ಹೆಚ್ಚಳಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಬಿಯರ್ ಪ್ರಿಯರಿಗೆ ಆ ಮೂಲಕ ಶಾಕ್ ನೀಡಿದೆ. ಹೀಗಾಗಿ ಬಿಯರ್ ಪ್ರಿಯರು ಚಿಯರ್ಸ್ ಹೇಳುವುದಕ್ಕೂ ಚಿಂತಿಸಬೇಕಿದೆ.
ಸೋತು ಸುಣ್ಣವಾಗಿ ದೇಶ ವಿಭಜನೆಗೆ ಇಳಿಯುತ್ತಿದೆ ಕಾಂಗ್ರೆಸ್..!
ಬಜೆಟ್ ಪ್ರತಿಕ್ರಿಯೆ ನೀಡುತ್ತ ಸಂಸದ ಡಿ.ಕೆ.ಸುರೇಶ ನೀಡಿರುವ ದಕ್ಷಿಣ ಭಾರತ ಪ್ರತ್ಯೇಕತೆಯ ಹೇಳಿಕೆ ಈಗ ಬಿಜೆಪಿಗೆ ಆಹಾರವಾಗಿದೆ. ಇದನ್ನು ಮುಂದಿರಿಸಿಕೊಂಡು ನಿರಂತರ...
ರಸ್ತೆ ಅಪಘಾತ ತಡೆಗೆ ಕಟ್ಟುನಿಟ್ಟಿನ ಕ್ರಮ : ಡಿಸಿ ಜಾನಕಿ
ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ | ನಿರ್ಲಕ್ಷ ತಾಳಿದವರ ಮೇಲೆ ಶಿಸ್ತು ಕ್ರಮ
ಉಸಿರಾಟದ ಸಮಸ್ಯೆ: HSK ಆಸ್ಪತ್ರೆಗೆ ದಾಖಲಾದ ಸಂಸದ..!
ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರಿಗೆ ಉಸಿರಾಟದ ತೊಂದರೆ ಹಿನ್ನೆಲೆ ಬಾಗಲಕೋಟೆಯ HSK ಆಸ್ಪತ್ರೆಗೆ ದಾಖಲಿಸಲಾಗಿದೆ