ಮೋದಿ ಶ್ರೇಯಸ್ಸಿಗೆ ಪ್ರಾರ್ಥಿಸಿ ಬನಶಂಕರಿದೇವಿಗೆ ದೀರ್ಘ ದಂಡ ನಮಸ್ಕಾರ
ಬಾಗಲಕೋಟೆ:
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬಾದಾಮಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಶ್ರೇಯಸ್ಸಿಗಾಗಿ ಅಭಿಮಾನಿಯೊಬ್ಬ ಕೊಂಕಣಕೊಪ್ಪದಿAದ ಬಾದಾಮಿ ಬನಶಂಕರಿದೇವಿಗೆ ದೀರ್ಘ ದಂಡ ನಮಸ್ಕಾರ ಹಾಕುತ್ತಿದ್ದಾರೆ.
ಉರಿ ಬಿಸಿಲಿಗೆ ಕಾದು ಕೆಂಡದAತಾಗಿರುವ ರಸ್ತೆಯಲ್ಲೇ ಅವರ ಅಭಿಮಾನಿಯೊಬ್ಬ ದೀರ್ಘ ದಂಡ ನಮಸ್ಕಾರ ಆರಂಭಿಸಿದ್ದಾರೆ. ೩೦ ಕಿ.ಮೀ.ವರೆಗೆ ಮಂಜು ದೀರ್ಘ ದಂಡ ನಮಸ್ಕಾರ ಹಾಕಿ ತಾಯಿ ಬನಶಂಕರಿದೇವಿ ಆಶೀರ್ವಾದ ಪಡೆದು ಪ್ರಧಾನಿ ಮೋದಿಗಾಗಿ ಪ್ರಾರ್ಥಿಸಲಿದ್ದಾರೆ.