ಬಾಗಲಕೋಟೆ ಬಚಾವೋ: ಇಂದು ಹಿಂಜಾವೇ ಮತ್ತೊಂದು ಹೋರಾಟ..!
ಬಾಗಲಕೋಟೆ:ಮುಸ್ಲಿಂ ಸಮುದಾಯದ ತಬ್ಲಿಗ್ ಇಸ್ತೆಮಾ ನಡೆಸಲು ನವನಗರದ ಸೆಕ್ಟರವೊಂದನ್ನು ನೀಡಿರುವ ಬಿಟಿಡಿಎ ಕ್ರಮ ವಿರೋಧಿಸಿ ಹಿಂದೂ ಜಾಗರಣ ವೇದಿಕೆ ಬಾಗಲಕೋಟೆ ಬಚಾವೋ ಹೆಸರಿನಲ್ಲಿ ಪ್ರತಿಭಟನೆಗೆ ತೀರ್ಮಾನಿಸಿದೆ.
ಬೆಳಗ್ಗೆ 10.30ಕ್ಕೆ ಜಿಲ್ಲಾಡಳಿತ ಭವನದೆದುರು ಪ್ರತಿಭಟನೆ ಆಯೋಜಿಸಲಾಗಿದ್ದು, ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು ಸಹ ಹೋರಾಟಕ್ಕೆ ಎಂಟ್ರಿ ಕೊಡುವ ನಿರೀಕ್ಷೆಯಿದೆ. ಹೋರಾಟಕ್ಕೆ ಬಿಜೆಪಿ ಸಹ ಅಧಿಕೃತ ಎಂಟ್ರಿ ಕೊಡುವ ಲಕ್ಷಣವಿದೆ.
(ಇದನ್ನು ನೋಡಿ)