Tag: mla
3ನೇ ಯುನಿಟ್ ಅಭಿವೃದ್ದಿ ಕಾರ್ಯಕ್ಕೆ ಶೀಘ್ರದಲ್ಲಿ ಸಿಎಂ ಚಾಲನೆ
ನವನಗರ ಯುನಿಟ್ ೩ರ ಕಾಮಗಾರಿಗೆ ದೀಪಾವಳಿ ನಂತರ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡುವರು ಎಂದು ಶಾಸಕ ಡಾ.ವೀರಣ್ಣ ಚರಂತಿಮಠ ತಿಳಿಸಿದರು.
ನಗರಸಭೆಯಲ್ಲಿ ಪ್ರತಿಧ್ವನಿಸಿದ ಕಾಟನ್ ಮಾರ್ಕೆಟ್ ತೆರವು ವಿಚಾರ
* ಹಿಂದಿನ ಐದು ವರ್ಷ ನಡೆದಿದ್ದು ಇದೇ ಕೆಲಸ * ಶಾಸಕ ಚರಂತಿಮಠ ಆಕ್ರೋಶ