Tag: nammura Suddi
ಜಗನಾಥರ ಭಾಷಣ, ಬದರಿನಾಥರ ನಾಗರಿಕ.. ವೃತ್ತಿ ಬದುಕಿಗೆ ದಾರಿ ಮಾಡಿದ...
ಪತ್ರಿಕೋದ್ಯಮದಲ್ಲಿ ಸುದೀರ್ಘ ನಲವತ್ತು ವರ್ಷಗಳ ಅನುಭವ ಹೊಂದಿರುವ ಪತ್ರಿಕೆ ಸಂಪಾದಕ ರಾಮ ಮನಗೂಳಿ ಅವರು ವೃತ್ತಿ ಆರಂಭದ ದಿನಗಳನ್ನು ಮೆಲಕು ಹಾಕಿದ್ದಾರೆ....
ಗರ್ಭಪಾತ ಆಗಿದ್ದು ಹೌದು, ಇವರೇ ಕಾರಣ ಎಂದು ನಾನು ಹೇಳಿಲ್ಲ
ಮಹಾಲಿಂಗಪೂರ ಪುರಸಭೆ ಸದಸ್ಯೆ ಚಾಂದಿನಿ ನಾಯಕ್ ಪತಿ ನಾಗೇಶ ಸ್ಪಷ್ಟನೆ
ವೀರಶೈವ-ಲಿಂಗಾಯತರಿಗೆ ಮೀಸಲಾತಿ ಕೊಡಿ: ಶಾಸಕ ಡಾ.ವೀರಣ್ಣ ಚರಂತಿಮಠ
ವೀರಶೈವ-ಲಿಂಗಾಯತರಿಗೆ ಮೀಸಲಾತಿ ನೀಡಬೇಕೆಂಬ ವಿಚಾರಕ್ಕೆ ಧ್ವನಿಗೂಡಿಸಿರುವ ಶಾಸಕ ಡಾ.ವೀರಣ್ಣ ಚರಂತಿಮಠ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಯನ್ನು ಸಮರ್ಥಿಸಿದ್ದಾರೆ
ಡಿಸಿಸಿ ಗದ್ದುಗೆ: ಫಲಿತಾಂಶಕ್ಕಾಗಿ ಕಾಯಬೇಕು ಇನ್ನೊಂದು ವಾರ
ಡಿಸಿಸಿ ಬ್ಯಾಂಕ್ ಫಲಿತಾಂಶ ವಿಚಾರ ನ.೨೫ ರಂದು ಹೈಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದೆ
ಮನುಷ್ಯನ ಮುಖ, ಎಂಟು ಕಾಲುಗಳು: ಕೊನೆಗೂ ಬದುಕುಳಿಲಿಲ್ಲ ಕರು..!
*ಬಾಗಲಕೋಟೆಯಲ್ಲೊಂದು ಅಚ್ಚರಿ ಘಟನೆ * ಹಸುವಿನ ಗರ್ಭದಲ್ಲೇ ಕೊನೆಯುಸಿರೆಳೆದ ಕರು
ಕ್ಷಣಾರ್ಧದಲ್ಲಿ ಸುದ್ದಿ ನೀಡುವ ನಾಡನುಡಿ ನ್ಯೂಸ್ ಪೋರ್ಟಲ್ ಲೋಕಾರ್ಪಣೆ
ಡಿಜಿಟಲ್ ರೂಪದಲ್ಲಿ ತೆರೆದಿಕೊಂಡಿರುವ ನಾಡನುಡಿ ನ್ಯೂಸ್ ಪೋರ್ಟಲ್ ಅನ್ನು ಡಿಸಿಎಂ ಗೋವಿಂದ ಕಾರಜೋಳ, ಶಾಸಕ ಡಾ.ವೀರಣ್ಣ ಚರಂತಿಮಠ ಅವರು ಲೋಕಾರ್ಪಣೆಗೊಳಿಸಿದರು.