Posts

ಇತ್ತೀಚಿನ ಸುದ್ದಿ

ಹೊಂದಾಣಿಕೆ ಸಾಕು, ಹಿಂದುತ್ವ ಬೇಕು

*ವಿಜಯ ಸಂಕಲ್ಪ ಯಾತ್ರೆ ವೇಳೆ ಭಿತ್ತಿಪತ್ರ ಪ್ರದರ್ಶಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು *ತೇರದಾಳದಲ್ಲಿ ನಡೆದ ಘಟನೆ

ಇತ್ತೀಚಿನ ಸುದ್ದಿ

ಮುಧೋಳದಲ್ಲಿ ಡಿಸ್ಟಲರಿ ಘಟಕದಲ್ಲಿ ಸ್ಫೋಟ ಕಾರ್ಮಿಕ ಸಾವು

ಸಚಿವ ಮುರುಗೇಶ ನಿರಾಣಿ ಒಡೆತನದ‌ ಡಿಸ್ಟಲರಿಯಲ್ಲಿ ಸ್ಫೋಟ ಉಂಟಾಗಿ ಕಾರ್ಮಿಕನೋರ್ವ ಅಸುನೀಗಿರುವ ಘಟನೆ ವರದಿಯಾಗಿದೆ.

ಇತ್ತೀಚಿನ ಸುದ್ದಿ

ಸಾಫ್ಟ್‌ವೇರ್ ಬಳಸಿ ಮೋಸ್ಟ್ ವಾಂಟೆಡ್ ಕಳ್ಳನನ್ನು ಹಿಡಿದ ಬಾಗಲಕೋಟೆ...

ಬಾಗಲಕೋಟೆ ಪೊಲೀಸರು ತಂತ್ರಾಂಶ ಬಳಸಿ ಕಳನನ್ನು ಹಿಡಿದ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ಓದಿ

ಇತ್ತೀಚಿನ ಸುದ್ದಿ

ದೇಗುಲದ ಪಾವಿತ್ರ್ಯತೆಗೆ ಧಕ್ಕೆ ತರುವ ಯತ್ನ: ದುಷ್ಕರ್ಮಿಗಳ ವಿರುದ್ಧ...

ನಗರದ ಐತಿಹಾಸಿಕ ಶ್ರೀ ಕೊತ್ತಲೇಶ ದೇವಸ್ಥಾನದ ಹಿಂಬದಿ ಗೋಡೆಗೆ ಉದ್ದೇಶಪೂರ್ವಕವಾಗಿ ಅನ್ಯಕೋಮಿನ ವ್ಯಕ್ತಿಗಳು ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೋ ವೈರಲ್...

ಇತ್ತೀಚಿನ ಸುದ್ದಿ

ಅಧಿಕಾರವಿಲ್ಲದೇ ಹತಾಶರಾಗಿರುವ ಕಾಂಗ್ರಸ್ಸಿಗರು ಹುಚ್ಚರಂತೆ ಆಡುತ್ತಿದ್ದಾರೆ:...

ಸಿಎಂ ಬೊಮ್ಮಾಯಿ ಅವರನ್ನು ನಾಯಿಗೆ ಹೋಲಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಗರಂ ಆಗಿರುವ ಸಚಿವ ಗೋವಿಂದ ಕಾರಜೋಳ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ

ಇತ್ತೀಚಿನ ಸುದ್ದಿ

ಬೆಳಗಾವಿಗೆ ಹೋಗ್ತೀನಿ ಅಧಿವೇಶನಕ್ಕೆ ಹೋಗಲ್ಲ: ಈಶ್ವರಪ್ಪ ಮುನಿಸಿಗೆ...

ಸಚಿವ ಸಂಪುಟದಲ್ಲಿ ಅವಕಾಶ ಸಿಗದೆ ಮುನಿಸಿಕೊಂಡಿರುವ ಬಿಜೆಪಿ ಹಿರಿಯ ನಾಯಕ ಈಶ್ವರಪ್ಪ ಸದನದಿಂದ ಹೊರಗೆ ಉಳಿಯಲು ತೀರ್ಮಾನಿಸಿದ್ದಾರೆ

ಇತ್ತೀಚಿನ ಸುದ್ದಿ

ಜಿಲ್ಲೆಯಲ್ಲಿ ಮತದಾರ ಪಟ್ಟಿಯಿಂದ ನಾಪತ್ತೆಯಾದ 65 ಸಾವಿರ ಹೆಸರು:...

ಜಿಲ್ಲೆಯಲ್ಲಿ ೧೦ ತಿಂಗಳ ಅವಧಿಯಲ್ಲಿ ೬೫ ಸಾವಿರ ಹೆಸರುಗಳು ನಾಪತ್ತೆಯಾಗಿರುವ ಬಗ್ಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.

ಇತ್ತೀಚಿನ ಸುದ್ದಿ

ವ್ಯಕ್ತಿ ಹೊಟೆಯಲ್ಲಿ ಸಿಕ್ಕಿತು 187 ನಾಣ್ಯ: ಬಾಗಲಕೋಟೆಯಲ್ಲೊಂದು...

ವೃದ್ಧನೊಬ್ಬ ೧೮೭ ನಾಣ್ಯಗಳನ್ನು ನುಂಗಿ ಅಚ್ಚರಿ‌ ಮೂಡಿಸಿದ್ದಾನೆ. ವೈದ್ಯರು ಶಸ್ತ್ತಚಿಕಿತ್ಸೆ ಮಾಡಿ ಹೊರತೆಗೆದಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.