Tag: news
ರಾಮ ಮಂದಿರವಾಯಿತು... ಇನ್ನೂ ಕಾಶಿ, ಮಥುರಾ ಸರದಿ...!
ರಾಮ ಮಂದಿರ ಪಡೆದಂತೆ ಕಾಶಿ, ಮಥರಾ ಪಡೆಯುವ ದಿನ ಹತ್ತಿರ ಎಂದು ಶಾಸಕ ಡಾ.ಚರಂತಿಮಠ ಹೇಳಿದ್ದಾರೆ.
ಜಿಲ್ಲೆಯಲ್ಲಿಂದು ಕೋವಿಡ್ ಲಸಿಕೆ ಡ್ರೈ ರನ್..!
ಜಿಲ್ಲೆಯ ೭ ಕಡೆಗಳಲ್ಲಿ ಇಂದು ಡ್ರೈ ರನ್ ನಡೆಯಲಿದೆ.ಎಲ್ಲಿ, ಏನು ಎಂಬುದರ ಮಾಹಿತಿ ಇಲ್ಲಿದೆ.
ತುಳಸಿಗೇರಿ ಕಾರ್ತಿಕೋತ್ಸವ: ದೇವರನ್ನೇ ದಿಗ್ಬಂಧನಕ್ಕೆ ಒಳಪಡಿಸಿದ...
ತುಳಸಿಗೇರಿಯಲ್ಲಿ ಕಾರ್ತಿಕೋತ್ಸವ ನಿಮಿತ್ತ ಬೆರೆಳೆಣಿಕೆ ಭಕ್ತರ ಮಧ್ಯೆ ನಡೆದ ಪೂಜೆಯ ವಿಡಿಯೋ ಸಹಿತ Exclusive ವರದಿ ಇಲ್ಲಿದೆ ನೋಡಿ.
ವಿದ್ಯಾಗಿರಿಯಲ್ಲಿ ಕಳ್ಳತನ- ಹಲವು ಮಳಿಗೆಗಳಿಗೆ ಕನ್ನ
ವಿದ್ಯಾಗಿರಿಯಲ್ಲಿ ಐದಾರು ಮಳಿಗೆಗಳು ಕಳ್ಳತನವಾಗಿದ್ದು,ಎಷ್ಟು ಪ್ರಮಾಣದಲ್ಲಿ ಕಳ್ಳತನವಾಗಿದೆ ಎಂಬ ಅಂದಾಜು ಇನ್ನಷ್ಟೇ ಸಿಗಬೇಕಿದೆ.
ಅಪ್ಪಟ ದೇಶಭಕ್ತ, ಹಾವುಗಳ ರಕ್ಷಣೆಗೂ ನಿಂತ: ಬಾಗಲಕೋಟೆ ಡ್ಯಾನಿಯ ಕಥೆ...
ವಿಷಕಾರಿ ಹಾವುಗಳನ್ನು ರಕ್ಷಿಸುತ್ತಲೇ ಅದರ ಕಡಿತದಿಂದಲೇ ಹತರಾದ ಡ್ಯಾನಿಯಲ್ ನ್ಯೂಟನ್ ಜೀವನದ ಹಲವು ವಿಚಾರಗಳನ್ನು ಇಲ್ಲಿ ಪರಿಚಯಿಸಲಾಗಿದೆ.
ಉರಗ ತಜ್ಞ ಡ್ಯಾನಿಯಲ್ ನ್ಯೂಟನ್ ಹಾವು ಕಡಿತದಿಂದ ಸಾವು
ಉರಗ ತಜ್ಞ ಡ್ಯಾನಿ ಹಾವು ಕಡಿತದಿಂದ ಮೃತಪಟ್ಟಿದ್ದಾರೆ.