ಕ್ಷೇತ್ರದ ೬೦ ದೇಗುಲಗಳಿಗೆ ಅನುದಾನ ತಂದ ಶಾಸಕ ಮೇಟಿ
ಬಾಗಲಕೋಟೆ: ಶಾಸಕ ಎಚ್.ವೈ.ಮೇಟಿ ಅವರು ಬಾಗಲಕೋಟೆ ಮತಕ್ಷೇತ್ರದ ೬೦ ಹಿಂದೂ ದೇಗುಲಗಳ ಅಭಿವೃದ್ಧಿಗೆ ೫ ಕೋಟಿ ರೂ.ಗಳ ಅನುದಾನ ಮಂಜೂರು ಮಾಡಿಸಿದ್ದಾರೆ.
ಈ ಪೈಕಿ ಬಾಗಲಕೋಟೆ ಕಿಲ್ಲಾ ರಾಯರ ಮಠವೂ ಒಂದಾಗಿದ್ದು, ಇದಕ್ಕೆ ಕಾರಣರಾದ ಶಾಸಕ ಮೇಟಿ, ಪಕ್ಷದ ಮುಖಂಡರಾದ ನಾರಾಯಣ ದೇಸಾಯಿ, ನಾಗರಾಜ ಹದ್ಲಿ ಅವರಿಗೆ ಶ್ರೀಮಠದ ವ್ಯವಸ್ಥಾಪಕ ನಾರಾಯಣ ತಾಸಗಾಂವ ಕೃತಜ್ಞತೆ ಸಲ್ಲಿಸಿದ್ದಾರೆ.
ಬಾಗಲಕೋಟೆ ನಗರ ಹಾಗೂ ಗ್ರಾಮೀಣ ಭಾಗದ ಪ್ರಮುಖ ದೇಗುಲಗಳನ್ನು ಒಳಗೊಂಡು ಅನುದಾನ ಲಭ್ಯವಾಗಿದ್ದು ದೇಗುಲಗಳ ಪಟ್ಟಿ ಹೀಗಿದೆ ನೋಡಿ