ನಮ್ಮ ವಿಶೇಷ
ಬಿಟಿಡಿಎಗೆ ವಿಸಿಸಿ ಸಾರಥ್ಯ: ಮೂರನೇ ಯುನಿಟ್,ಪುನರ್ವಸತಿ ಕಾರ್ಯಕ್ಕೆ...
* ಎರಡನೇ ಬಾರಿಗೆ ನೇತೃತ್ವದ ವಹಿಸಿದ ಡಾ.ಚರಂತಿಮಠ * ಯಳ್ಳಿಗುತ್ತಿ, ನಾಡಗೌಡ, ಟವಳಿ ಸದಸ್ಯರಾಗಿ ನೇಮಕ
ವೈದ್ಯರಿಂದ ಸೋಂಕಿತ ವೈದ್ಯರ ಚಿಕಿತ್ಸೆಗೆ ಪ್ರತ್ಯೇಕ ಕೋವಿಡ್ ಆಸ್ಪತ್ರೆ...
*ತ್ವರಿತ ಪರೀಕ್ಷೆಯಿಂದ ನಿಯಂತ್ರಣ ಸಾಧ್ಯ * ತಜ್ಞರ ಅಭಿಮತ
ಮೈಮರೆತ ಜನ, ನಿದ್ರೆಗೆ ಜಾರಿದ ಆಡಳಿತ..?
* ನ್ಯಾಯಬೆಲೆ ಅಂಗಡಿ, ಸರ್ಕಾರಿ ಕಚೇರಿಗಳಲ್ಲೇ ಸಾಮಾಜಿಕ ಅಂತರ ಉಲ್ಲಂಘನೆ * ಕೋವಿಡ್ ಆಸ್ಪತ್ರೆ ಮುಂಭಾಗವೇ ಜನಜಾತ್ರೆ
ಮರಣ ಮೃದಂಗ ಬಾರಿಸುತ್ತಿರುವ ಕೋವಿಡ್: ಸೂತಕದ ಕೋಟೆ
* ಜಿಲ್ಲೆಯಲ್ಲಿ ೨೯ಕ್ಕೇರಿದ ಸಾವಿನ ಸಂಖ್ಯೆ * ಕೊನೆ ಹಂತದಲ್ಲಿ ಬರುತ್ತಿರುವ ಸೋಂಕಿತರು * ಹೈರಾಣಾದ ವೈದ್ಯರು
ಸರ್ಕಾರಿ ಕಚೇರಿಗಳಿಗೂ ವ್ಯಾಪಿಸುತ್ತಿರುವ ಕೋವಿಡ್
ಜಿಲ್ಲೆಯಲ್ಲಿನ ಸರ್ಕಾರಿ ಕಚೇರಿಗಳಿಗೂ ಇದೀಗ ಕೋವಿಡ್ ವ್ಯಾಪಿಸಲು ಆರಂಭಿಸಿದೆ. ಜಿಲ್ಲೆಯ ಶಕ್ತಿ ಕೇಂದ್ರ ಜಿಲ್ಲಾಡಳಿತ ಭವನಕ್ಕೆ ಸೋಂಕಿತರು ಆಗಾಗ್ಗೆ ಭೇಟಿ ನೀಡುತ್ತಿರುವ...
ಮುಧೋಳದ ರನ್ನ ಸಕ್ಕರೆ ಕಾರ್ಖಾನೆಗೆ ಆರ್ಥಿಕ ಸಂಕಷ್ಟದ ಕಾರ್ಮೋಡ: ಬಂದ್...
* ೬೦ ಕೋಟಿ ರೂ. ಸಾಲದ ಹೊರೆ * ಜು.೧೫ಕ್ಕೆ ಸಕ್ಕರೆ ಹರಾಜು * ಕೋವಿಡ್ ಜತೆಗೆ ಕಾರ್ಮಿಕರ ಹೋರಾಟದ ಆತಂಕ