ಮೋದಿಯ ಡಿಎನ್‌ಎಯನ್ನೇ ಚೆಕ್ ಮಾಡಬೇಕೆಂದವನು ನಾನು: ಕಾಶಪ್ಪನವರ

     ಮೋದಿಯ ಡಿಎನ್‌ಎಯನ್ನೇ ಚೆಕ್ ಮಾಡಬೇಕೆಂದವನು ನಾನು: ಕಾಶಪ್ಪನವರ

ಬಾಗಲಕೋಟೆ: ಪ್ರಧಾನಿ ಮೋದಿಯ ಡಿಎನ್‌ಎಯನ್ನೇ ಚೆಕ್ ಮಾಡಿ ಎಂದವನು ನಾನು ಎಂದು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 
 ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಮುನಿರತ್ನ ಪ್ರಕರಣದಲ್ಲಿ ಬಿಜೆಪಿಗೆ ಅವರಿಗೆ ಎಚ್‌ಐವಿ ಪರೀಕ್ಷೆ ಮಾಡಬೇಕೆಂಬ ಸಚಿವ ಕೃಷ್ಣ ಬೈರೇಗೌಡ ಹೇಳಿಕೆ ಕುರಿತಾದ ಪ್ರಶ್ನೆಗೆ ಉತ್ತರಿಸಿ ವಿಜಯಾನಂದ ಕಾಶಪ್ಪನವರ ದೇಶದ ಪ್ರಧಾನಿ ಡಿಎನ್‌ಎ ಚೆಕ್ ಮಾಡಲು ಹೇಳಿದವನು ನಾನು ಬಿಜೆಪಿ ಅವರ ಎಎಚ್‌ಐ ಚೆಕ್ ಮಾಡಲಿ ಅನ್ನೋದರಲ್ಲಿ ತಪ್ಪಿಲ್ಲ ಮುನಿರತ್ನಂದು ಏನ್ ಕಥೆ ಕೇಳ್ತೀರಾ ಒಂದಾ, ಎರಡಾ ಇನ್ನೂ ಬರುತ್ತೆ ನೋಡ್ತಾ ಇರಿ ಎಂದರು.