ಅಯೋಧ್ಯೆಯಲ್ಲಿ ರಸ್ತೆ ಬಿರಕು : ಅಮಾನತು

ಅಯೋಧ್ಯೆಯಲ್ಲಿ ರಸ್ತೆ ಬಿರಕು : ಅಮಾನತು
ಅಯೋಧ್ಯೆ: 

ಹೊಸದಾಗಿ ನಿರ್ಮಾಣಗೊಂಡ ರಾಮ ಮಂದಿರ ಮತ್ತು ರಾಮನಾಥ ರಸ್ತೆಯಲ್ಲಿ ಬಿರುಕು ಮತ್ತು ಸೋರಿಕೆ ಕಂಡು ಬಂದಿರುವದರ ಹಿನ್ನಲೆಯಲ್ಲಿ ಉತ್ತರಪ್ರದೇಶ ಸರಕಾರ ೬ ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಜೂನ್ ೨೩ರಿಂದು ೨೫ರವರೆಗೆ ಸುರಿದ ಭಾರಿ ಮಳೆಯಲ್ಲಿ ೧೫ ಗಲ್ಲಿಗಳು, ಮುಖ್ಯರಸ್ತೆಗಳು ಪ್ರವಾಹದಿಂದ ಮುಳಗಿ ಹೋಗಿದ್ದವು.