ಮಾಜಿ ಸಚಿವ ನಿರಾಣಿಗೆ ಮಾತೃವಿಯೋಗ

ಮಾಜಿ ಸಚಿವ ನಿರಾಣಿಗೆ ಮಾತೃವಿಯೋಗ

ಬಾಗಲಕೋಟೆ: ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಮುರುಗೇಶ ನಿರಾಣಿ ಅವರ ತಾಯಿ  ಸುಶಿಲಾಬಾಯಿ  ರುದ್ರಪ್ಪ ನಿರಾಣಿ(೭೮) ನಿಧನ ಹೊಂದಿದರು.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಯ ಕಳೆದ ೧೦ ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದರು.

ಅವರು ಪತಿ ರುದ್ರಪ್ಪ ನಿರಾಣಿ, ಐವರು ಪುತ್ರರು, ಇಬ್ಬರು ಪುತ್ರಿಯರು ಸೇರಿ ಅಪಾರ ಬಳಗವನ್ನು ಅಗಲಿದ್ದಾರೆ.

ಬೀಳಗಿ ತಾಲೂಕಿನ‌ ಬಸವಹಂಚಿನಾಳದಲ್ಲಿ ಜ.೧೬ರ ಮಂಗಳವಾರ ಮಧ್ಯಾಹ್ನ ೧ ಗಂಡೆಗೆ ಅಂತ್ಯಸಂಸ್ಕಾರ ನಡೆಯಲಿದೆ.