ಬಾಗಲಕೋಟೆ ಜಿಲ್ಲೆ: ಸ್ಥಳಿಯ ಸಂಸ್ಥೆ ಮೀಸಲಾತಿ ಪ್ರಕಟ
ಬಾಗಲಕೋಟೆ ಅ.೮:
ಕೊನೆಗೂ ನಗರಸಭೆ,ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಪಟ್ಟಿಯನ್ನು ರಾಜ್ಯ ಸರಕಾರ ಪ್ರಕಟಿಸಿದ್ದು ಸುಮಾರು ಒಂದು ವರ್ಷದ ನಂತರ ಪುರಪಿತೃಗಳಿಗೆ ಅಧಿಕಾರ ಯೋಗ ಸಿಕ್ಕಂತಾಗಿದೆ. ಮೀಸಲಾತಿ ವಿವರ ಇಂತಿದೆ..
ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ
ಬಾಗಲಕೋಟೆ ಪರಿಶಿಷ್ಟ ಮಹಿಳೆ ಸಾಮಾನ್ಯ
ಇಳಕಲ್ ಸಾಮಾನ್ಯ ಬಿಸಿಎ
ಜಮಖಂಡಿ ಪರಿಶಿಷ್ಟ ಜಾತಿ ಸಾಮಾನ್ಯ ಮಹಿಳೆ
ಮುಧೋಳ ಬಿಸಿಬಿ ಸಾಮಾನ್ಯ ಮಹಿಳೆ
ರಬಕವಿ-ಬನಹಟ್ಟಿ ಸಾಮಾನ್ಯ ಸಾಮಾನ್ಯ ಮಹಿಳೆ
ಪುರಸಭೆ
ಬಾದಾಮಿ ಸಾಮಾನ್ಯ ಸಾಮಾನ್ಯ ಮಹಿಳೆ
ಗುಳೇದಗುಡ್ಡ ಬಿಸಿಎ ಮಹಿಳೆ ಸಾಮಾನ್ಯ ಮಹಿಳೆ
ಹುನಗುಂದ ಸಾಮಾನ್ಯ ಸಾಮಾನ್ಯ
ಮಹಾಲಿAಗಪೂರ ಸಾಮಾನ್ಯ ಬಿಸಿಎ ಮಹಿಳೆ
ಪಟ್ಟಣ ಪಂಚಾಯತ
ಬೀಳಗಿ ಬಿಸಿಬಿ ಸಾಮಾನ್ಯ
ಕಮತಗಿ ಬಿಸಿಎ ಪರಿಶಿಷ್ಟ ಜಾತಿ
ಕೆರೂರ ಎಸ್.ಟಿ ಮಹಿಳೆ ಸಾಮಾನ್ಯ
ಅಮೀನಗಡ ಎಸ್.ಟಿ ಬಿಸಿಎ ಮಹಿಳೆ