ವಕೀಲರ ಸಂಘಕ್ಕೆ ಅಧ್ಯಕ್ಷರಾಗಿ ರಮೇಶ ಬದ್ನೂರ

ವಕೀಲರ ಸಂಘಕ್ಕೆ ಅಧ್ಯಕ್ಷರಾಗಿ ರಮೇಶ ಬದ್ನೂರ
ವಕೀಲರ ಸಂಘಕ್ಕೆ ಅಧ್ಯಕ್ಷರಾಗಿ ರಮೇಶ ಬದ್ನೂರ
ಬಾಗಲಕೋಟೆ: ಬಾಗಲಕೋಟೆ ವಕೀಲರ ಸಂಘದ ೨೦೨೪-೨೬ರ ಎರಡು ವರ್ಷದ ಅವಧಿಗೆ ಅಧ್ಯಕ್ಷರಾಗಿ ರಮೇಶ ಬದ್ನೂರ ಹಾಗೂ ಕಾರ್ಯದರ್ಶಿಯಾಗಿ ಎಚ್.ಪ್ರಶಾಂತ ನಾರಾಯಣಕರ ಆಯ್ಕೆಯಾಗಿದ್ದಾರೆ. 
ಅಧ್ಯಕ್ಷ, ಕಾರ್ಯದರ್ಶಿ ಸೇರಿ ೧೦ ಹುದ್ದೆಗಳಿಗೆ ನಡೆದ ಚುನಾವಣೆಯಲ್ಲಿ ಗೆಲುವು ದಾಖಲಿಸಿದವರ ವಿವರ ಇಂತಿದೆ.  
ಕಾರ್ಯಕಾರಿಣಿ ಸದಸ್ಯರು ಹತ್ತು ವರ್ಷ ಮೇಲ್ಪಟ್ಟ  ವಿಭಾಗದಲ್ಲಿ ಆಯ್ಕೆಯಾದವರು: ವಿ.ಜಿ.ಚಂದರಗಿ, ಜೆ.ಜೆ.ಕುಲಕರ್ಣಿ, ಎಸ್.ಬಿ.ನಾಡಗೌಡರ, ಪಿ.ಎಸ್.ಹಕ್ಕಾಪಿಕ್ಕಿ, ವೈ.ವೈ.ಕೊರವರ
ಹತ್ತು ವರ್ಷದೊಳಗಿನ(ಸೇವಾ ಅನುಭವ)ವಿಭಾಗದಲ್ಲಿ : ಎನ್.ಎಂ.ವಾಲಿ, ಪಿ.ವಿ.ಮೋಹರೇರ, ತಿಪ್ಪಣ್ಣ ದೇವರೆಡ್ಡಿ, ಎಸ್.ಸಿ.ಹಿರೇಮಠ, ಎಸ್.ಎಸ್.ಅಂಬಿಗೇರ ಅವರು ಚುನಾಯಿತರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.