೨೯ ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

೨೯ ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

೨೯ ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
ಬಾಗಲಕೋಟೆ: ಬಾಗಲಕೋಟೆ ೨೨೦ ಕೆವಿ ಸ್ವೀಕರಣಾ ಕೇಂದ್ರದಲ್ಲಿ ತ್ರೆöÊಮಾಸಿಕ ನಿರ್ವಹಣಾ ಕಾರ್ಯ ಕೈಗೊಂಡ ಪ್ರಯುಕ್ತ ಜೂನ್ ೨೯ ರಂದು ಬೆಳಿಗ್ಗೆ ೯ ರಿಂದ ಸಂಜೆ ೬ ಗಂಟೆವರೆಗೆ ೨೨೦ ಕೆವಿ ವಿದ್ಯುತ್ ಕೇಂದ್ರದಿAದ ಹೊರಡುವ ಬಾಗಲಕೋಟೆ, ಕೊಪ್ಪಳ ೨೨೦ ಕೆವಿ ಎಲೈಎಸ್ ಬಲಕುಂದಿ ಮತ್ತು ಮರೊಳ, ೧೧೦ ಕೆವಿ ವಿದ್ಯುತ್ ಕೇಂದ್ರಗಳಾದ ಹಳೆ ಬಾಗಲಕೋಟೆ, ನವನಗರ, ನವನಗರ ಯುನಿಟ್-೧ ಮತ್ತು ೨, ರಾಂಪೂರ, ಅಚನೂರ, ಶೀಗಿಕೇರಿ, ಬೆನಕಟ್ಟಿ, ಕಲಾದಗಿ, ಗುಳೇದಗುಡ್ಡ, ಕೆರೂರ, ನೀರಬೂದಿಹಾಳ, ಕೈನಕಟ್ಟಿ, ನಾಗರಾಳ ಎಸ್.ಪಿ, ನೀರಬೂದಿಹಾಳ, ಹೆಬ್ಬಳ್ಳಿ, ಬಾದಾಮಿ, ಕುಳಗೇರಿ ಕ್ರಾಸ್, ಲೋಕಾಪೂರ, ಸಾಲಹಳ್ಳಿ, ೧೧೦ ಕೆವಿ ಇ.ಎಚ್.ಟಿ ಗ್ರಾಹಕರಾದ ಬಾಗಲಕೋಟೆ ಉದ್ಯೋಗ ಸಿಮೆಂಟ್ಸ್, ಕಲಾದಗಿ, ದಾಲಮಿಯಾ ಸಿಮೆಂರ‍್ಸ್, ೧೧೦ ಕೆವಿ ಐಪಿಪಿ ಗ್ರಾಹಕರಾದ ಎಂ.ಆರ್.ಎನ್ ಕೇನ್ ಪಾವರ್ ಶುರ‍್ಸ್, ಕೇದರನಾಥ ಶುರ‍್ಸ್, ಶಿವ ಶುರ‍್ಸ್, ಮಾಲತಿ ರೆಡ್ಡಿ ಸೋಲಾರ, ಗಾಮೀಶ ವಿಂಡ, ಹೇರಕಲ್ ಎಲ್.ಐ.ಎಸ್, ೩೩ ಕೆವಿ ವಿದ್ಯುತ್ ಕೇಂದ್ರದ ನಂದಿಕೇಶ್ವರ, ಹಾಲಿಗೇರಿ, ಶಿರೂರ, ಕಮತಗಿ, ಕಟಗೇರಿ, ಬಂಟನೂರ, ಗದ್ದನಕೇರಿ, ೩೩ ಕೆವಿ ಇಎಚ್.ಟಿ ಗ್ರಾಹಕರಾದ ಕಾಟವಾ ಸಿಮೆಂಟ್ಸ್, ೩೩ ಕೆವಿ ಐಪಿಪಿ ಗ್ರಾಹಕರಾದ ಅಕಮಿ ಸೋಲಾರ್ ಪ್ರದೇಶಗಳಲ್ಲಿ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸುವಂತೆ ಬಾಗಲಕೋಟೆ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.