Tag: puranikmath

ಇತ್ತೀಚಿನ ಸುದ್ದಿ

ಲಡ್ಡು ಮುತ್ತ್ಯಾ ಪಾತ್ರಧಾರಿ ಉಮೇಶ ಪುರಾಣಿಕ ಇನ್ನಿಲ್ಲ

ಅಣ್ಣಾವ್ರು, ವಿಷ್ಣುದಾದಾ ಹಾಡು,‌ಡೈಲಾಗ್ ಗಳ ರೀಲ್ಸ್ ಗಳನ್ನೂ‌ ಮಾಡುತ್ತಿದ್ದ ಉಮೇಶ ಸರಳ ವ್ಯಕ್ತಿತ್ವದ ‌ಮೂಲಕ ಎಲ್ಲರಿಗೂ ಆಪ್ತರೆನಿಸಿದ್ದರು.