Tag: newspaper

ಇತ್ತೀಚಿನ ಸುದ್ದಿ

ಕ್ಷಣಾರ್ಧದಲ್ಲಿ ಸುದ್ದಿ ನೀಡುವ ನಾಡನುಡಿ‌ ನ್ಯೂಸ್ ಪೋರ್ಟಲ್ ಲೋಕಾರ್ಪಣೆ

ಡಿಜಿಟಲ್ ರೂಪದಲ್ಲಿ ತೆರೆದಿಕೊಂಡಿರುವ ನಾಡನುಡಿ ನ್ಯೂಸ್ ಪೋರ್ಟಲ್ ಅನ್ನು ಡಿಸಿಎಂ ಗೋವಿಂದ ಕಾರಜೋಳ, ಶಾಸಕ ಡಾ.ವೀರಣ್ಣ ಚರಂತಿಮಠ ಅವರು ಲೋಕಾರ್ಪಣೆಗೊಳಿಸಿದರು.